ತತ್ವಹೀನ ರಾಜಕಾರಣ ಸತ್ವಹೀನ ಪ್ರಜಾತಂತ್ರ..ಅಧಿಕಾರ ಕೇಂದ್ರಗಳ ಆಮಿಷಗಳಿಗೆ ಬಲಿಯಾಗುತ್ತಲೇ ಇರುವ ತತ್ವಸಿದ್ಧಾಂತದ ನೆಲೆಗಳು
ನಾ ದಿವಾಕರ ಕರ್ನಾಟಕದ ವಿಧಾನಸಭಾ ಚುನಾವಣೆಗಳ ಕಾವು ಏರುತ್ತಿರುವಂತೆಯೇ ರಾಜ್ಯ ರಾಜಕಾರಣದ ಗರ್ಭದೊಳಗೆ ಅಡಗಿರುವ ಎಲ್ಲ ರೀತಿಯ ಅವಾಂತರಗಳೂ ಒಂದೊಂದಾಗಿ ಅನಾವರಣವಾಗುತ್ತಿವೆ. ರಾಜಕೀಯ ಅಧಿಕಾರ ಮತ್ತು ಪ್ರಜಾಸತ್ತಾತ್ಮಕ ...
Read moreDetails