ADVERTISEMENT

Tag: State assembly elections

ಚುನಾವಣಾ ಸೋಲಿನ ಬಳಿಕ ಮಾಜಿ ಸಿಎಂ ಯಡಿಯೂರಪ್ಪ ಮೊದಲ ಪ್ರತಿಕ್ರಿಯೆ

ನಮಗೆ ಇಂತಹ ಸೋಲು ಹೊಸತಲ್ಲ ಎಂದು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ ಅವರು ನಾವು ಕೇವಲ 2 ...

Read moreDetails

ಮತದಾರರಿಗೆ, ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ ಕಾಂಗ್ರೆಸ್​ ನಾಯಕ ಕೆ.ಜೆ ಜಾರ್ಜ್​

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕೌಂಟ್​ಡೌನ್​ ನಡೆಯುತ್ತಿದೆ. ಈ ಬಾರಿ ಕಾಂಗ್ರೆಸ್ 112 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು ಸರ್ಕಾರ ರಚನೆಯ ಕನಸು ಚಿಗುರೊಡೆದಿದೆ. ಸರ್ವಜ್ಞನಗರದಲ್ಲಿ ಮುನ್ನಡೆ ...

Read moreDetails

ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ಕೋಡಿಮಠದ ಶ್ರೀ ಮಾರ್ಮಿಕ ನುಡಿ

ಬೆಂಗಳೂರು : ರಾಜ್ಯ ರಾಜಕಾರಣದ ಬಗ್ಗೆ ಸದಾ ಸ್ಫೋಟಕ ಭವಿಷ್ಯವನ್ನು ನೀಡುವ ಕೋಡಿಮಠದ ಶ್ರೀಗಳು ಇಂದೂ ಸಹ ಭವಿಷ್ಯ ನುಡಿದಿದ್ದಾರೆ. ಆದರೆ ಈ ಬಾರಿ ಕೋಡಿಮಠದ ಶ್ರೀಗಳು ...

Read moreDetails

ಮತದಾನ ಮಾಡಿ ಬಂದು ಪುನೀತ್​ರನ್ನು ನೆನೆದ ರಾಘವೇಂದ್ರ ರಾಜ್​ಕುಮಾರ್​

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಬೆಳಗ್ಗೆಯಿಂದಲೇ ಮತಗಟ್ಟೆಗಳತ್ತ ಮುಖ ಮಾಡುತ್ತಿರುವ ಮತದಾರರು ಅಭ್ಯರ್ಥಿಗಳ ಭವಿಷ್ಯವನ್ನು ಬರೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ನಟ ರಾಘವೇಂದ್ರ ರಾಜ್​​ಕುಮಾರ್​​ ...

Read moreDetails

ರಾಜ್ಯ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ : ಚುನಾವಣಾ ಇಲಾಖೆಯಿಂದ ಸಕಲ ಸಿದ್ಧತೆ

ಕರ್ನಾಟಕ ವಿಧಾನಸಭಾ ಎಲೆಕ್ಷನ್​ಗೆ ಕ್ಷಣಗಣನೆ ಆರಂಭವಾಗಿದೆ.ಮೈಸೂರು ಜಿಲ್ಲೆಯ 11 ಕ್ಷೇತ್ರಗಳಲ್ಲೂ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆದಿದೆ. ಮೈಸೂರು ಜಿಲ್ಲೆಯಲ್ಲಿ ಒಟ್ಟು 143 ಅಭ್ಯರ್ಥಿಗಳು ಕಣದಲ್ಲಿದ್ದು, 26 ಲಕ್ಷದ ...

Read moreDetails

ಕಾಂಗ್ರೆಸ್​ ಚುನಾವಣೆ ಗೆಲ್ಲೋದು ಪಕ್ಕಾ, ಮೇ 15ರಂದು ಖರ್ಗೆಯಿಂದ ಸಿಎಂ ಹೆಸರು ಘೋಷಣೆ : ಡಿಕೆ ಶಿವಕುಮಾರ್​​

ಬೆಂಗಳೂರು : ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯನ್ನು ಕಾಂಗ್ರೆಸ್​ ಗೆಲ್ಲೋದು ಪಕ್ಕಾ ಅಂತಾ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಹೇಳಿದ್ದಾರೆ. ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ...

Read moreDetails

ಹಿಂದಿ ನಾಡಿನಿಂದ ವಿಸ್ತರಕರು, ಕನ್ನಡಿಗರನ್ನು ಕಡೆಗಣಿಸಿದ ಬಿಜೆಪಿ..!?

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲೇ ಬೇಕು ಅನ್ನೋ ಹಠಕ್ಕೆ ಬಿದ್ದಿರುವ ಭಾರತೀಯ ಜನತಾ ಪಾರ್ಟಿ, ಹಿಂದಿ ಭಾಷಿಕರನ್ನು ಕರ್ನಾಟಕಕ್ಕೆ ಕರೆದುಕೊಂಡು ಬರುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ 30 ...

Read moreDetails

ನಾನು ಚುನಾವಣೆಗೆ ನಿಲ್ಲಲ್ಲ.. ಉಪಚುನಾವಣೆಗೆ ಸ್ಪರ್ಧೆ ಮಾಡ್ತೇನೆ – ರವಿಕೃಷ್ಣಾರೆಡ್ಡಿ

ರಾಜ್ಯ ವಿಧಾನಸಭಾ ಚುನಾವಣೆ ನಾಮಪತ್ರ ಸಲ್ಲಿಕೆ ಮಾಡಲು ಇಂದೇ ಕೊನೆಯ ದಿನ. ಬಹುತೇಕ ಎಲ್ಲಾ ಪಕ್ಷಗಳಿಂದಲೂ ಭಾರೀ ಪೈಪೋಟಿ ನಡುವೆ ನಾಮಪತ್ರ ಸಲ್ಲಿಕೆ ಮಾಡಲಾಗಿದೆ. ಇದೇ ಮೊದಲ ...

Read moreDetails

ಮಾಜಿ ಸಿಎಂ ಸಿದ್ದರಾಮಯ್ಯ ತವರಿನಲ್ಲಿ ಅಖಾಡಕ್ಕಿಳಿದ ಹಾಲಿ ಸಿಎಂ ಬೊಮ್ಮಾಯಿ

ಮೈಸೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದ್ದು ವಿಪಕ್ಷ ನಾಯಕ ಸಿದ್ದರಾಮಯ್ಯ ತವರು ಕ್ಷೇತ್ರ ವರುಣಾಕ್ಕೆ ಇಂದು ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಎಂಟ್ರಿ ನೀಡಲಿದ್ದಾರೆ. ...

Read moreDetails

12 ಕ್ಷೇತ್ರಕ್ಕೆ ಹೊಸ ಮುಖ, ಸಮಾಧಾನ ಮಾಡಲು ಹಿರಿ ಮುಖ..!

ಬೆಂಗಳೂರಿನ ಗೋವಿಂದರಾಜನಗರಲ್ಲಿ ಹಾಲಿ ಶಾಸಕ ವಿ ಸೋಮಣ್ಣಗೆ ವರುಣಾ ಹಾಗು ಚಾಮರಾಜನಗರಲ್ಲಿ ಟಿಕೆಟ್​​ ನೀಡಿರುವ ಹಿನ್ನೆಲೆಯಲ್ಲಿ ಹಾಲಿ ಕ್ಷೇತ್ರವನ್ನು ಮಗ ಅರುಣ್​​ ಸೋಮಣ್ಣಗೆ ಕೊಡಬೇಕು ಅನ್ನೋ ಮನವಿ ...

Read moreDetails

ಬಿಜೆಪಿಯಲ್ಲಿ ಟಿಕೆಟ್​​ ತಪ್ಪಿದ್ದು ಯಾರಿಗೆ..? ಬಿಜೆಪಿ ಹೊಸಮುಖ ಲೆಕ್ಕಾಚಾರ ಏನು..?

ಭಾರತೀಯ ಜನತಾ ಪಾರ್ಟಿ ಟಿಕೆಟ್​​ ಘೋಷಣೆಯನ್ನು ತಡವಾಗಿ ಮಾಡಿದರೂ ಹೆಚ್ಚು ಕಡಿಮೆ ಎಲ್ಲರಿಗಿಂತಲೂ ಅಧಿಕ ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡಿದೆ. ಬಂಡಾಯ ಸೃಷ್ಟಿಯಾಗುವ ಕಾರಣಕ್ಕೇ ಟಿಕೆಟ್​​ ನೀಡದೆ ...

Read moreDetails

ಎದುರಾಳಿ ಯಾರೇ ಇರಲಿ, ನನ್ನ ಗೆಲುವು ನಿಶ್ಚಿತ : ಆರ್​. ವರ್ತೂರು ಪ್ರಕಾಶ್​ ವಿಶ್ವಾಸ

ಕೋಲಾರ: ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಎದುರು ಯಾರೇ ಅಭ್ಯರ್ಥಿಯಾದರೂ ಅವರ ವಿರುದ್ಧ 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಆರ್.ವರ್ತೂರ್ ಪ್ರಕಾಶ್ ...

Read moreDetails

ನಾಳೆಯಿಂದಲೇ ವರುಣದಿಂದ ಸಚಿವ ವಿ.ಸೋಮಣ್ಣ ಪ್ರಚಾರ :ಗೋವಿಂದರಾಜನಗರ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಸಂಜೆಯೊಳಗೆ ನಿರ್ಧಾರ

ಮೈಸೂರು : ಸಿದ್ದರಾಮಯ್ಯ ವಿರುದ್ಧ ವರುಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಚಿವ ವಿ.ಸೋಮಣ್ಣ ಇಂದು ವರುಣ ಕ್ಷೇತ್ರಕ್ಕೆ ಅಧಿಕೃತವಾಗಿ ಎಂಟ್ರಿ ನೀಡಿದ್ದಾರೆ. ಚುನಾವಣಾ ಸಭೆಗೂ ಮುನ್ನ ...

Read moreDetails

ವಿಧಾನಪರಿಷತ್​ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಆರ್​.ಶಂಕರ್​

ಬೆಂಗಳೂರು : ಬಿಜೆಪಿಯಿಂದ ಟಿಕೆಟ್​ ದೊರೆಯದ್ದಕ್ಕೆ ಅಸಮಾಧಾನಗೊಂಡಿದ್ದ ಮಾಜಿ ಸಚಿವ ಆರ್.ಶಂಕರ್​ ವಿಧಾನಪರಿಷತ್​ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆರ್​.ಶಂಕರ್ ರಾಣೆಬೆನ್ನೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್​ ಆಕಾಂಕ್ಷಿಯಾಗಿದ್ದರು. ...

Read moreDetails

ಫ್ಯಾಮಿಲಿ ಪಾಲಿಟಿಕ್ಸ್​ ಮಾಡುವ ಕೇಸರಿ ಕಲಿಗಳ ನಡುವೆ ಮಾದರಿ ಎನಿಸಿದ್ದಾರೆ ಈ ಬಿಜೆಪಿ ಶಾಸಕ

ದಾವಣಗೆರೆ : ಪುತ್ರರಿಗಾಗಿ ಟಿಕೆಟ್​ಗೆ ಬೇಡಿಕೆ ಇಡುವ ಬಿಜೆಪಿ ನಾಯಕರ ಮುಂದೆ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್​ಎ ರವೀಂದ್ರನಾಥ್​ ಚುನಾವಣೆಗೆ ನಿವೃತ್ತಿ ಘೋಷಣೆ ಮಾಡಿರೋದು ಮಾತ್ರವಲ್ಲದೇ ...

Read moreDetails

ಇಂದು ಬಿಡುಗಡೆಯಾಗ್ತಿಲ್ಲ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ : ಕಾರಣ ತಿಳಿಸಿದ ಸಿಎಂ

ದೆಹಲಿ : ರಾಜ್ಯದಲ್ಲಿ ಈ ಬಾರಿ ಹೇಗಾದರೂ ಮಾಡಿ ಅಧಿಕಾರ ಉಳಿಸಿಕೊಳ್ಳಬೇಕೆಂಬ ತವಕದಲ್ಲಿ ಬಿಜೆಪಿಯಿದೆ. ಹೀಗಾಗಿ ಪ್ರತಿಯೊಂದು ಕ್ಷೇತ್ರಕ್ಕೂ ಅಭ್ಯರ್ಥಿಗಳನ್ನು ಅಳೆದು ತೂಗಿ ಆಯ್ಕೆ ಮಾಡುತ್ತಿದೆ. ಇಲ್ಲಿಯವರೆಗೆ ...

Read moreDetails

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ : ಮೇ 10ರಂದು ಚುನಾವಣೆ, 13ಕ್ಕೆ ಫಲಿತಾಂಶ

ರಾಜ್ಯದ ಜನತೆ ಅತ್ಯಂತ ಕುತೂಹಲದಿಂದ ಕಾಣುತ್ತಿದ್ದ ರಾಜ್ಯ ವಿಧಾನಸಭಾ ಚುನಾವಣೆಗೆ ಕೊನೆಗೂ ದಿನಾಂಕ ಫಿಕ್ಸ್​ ಆಗಿದೆ . ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯ ...

Read moreDetails

ಸಿದ್ದರಾಮಯ್ಯ ವರುಣ ಕ್ಷೇತ್ರದ ಕಾರ್ಯಕ್ರಮಕ್ಕೆ ತಟ್ಟಲಿದ್ಯಾ ನೀತಿ ಸಂಹಿತೆ ಬಿಸಿ..?

ಮೈಸೂರು : ಇನ್ನೇನು ಕೆಲವೇ ಕ್ಷಣಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದೆ. 11:30ಕ್ಕೆ ಸರಿಯಾಗಿ ಕೇಂದ್ರ ಚುನಾವಣಾ ಆಯೋಗ ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿಯನ್ನು ಕರೆದಿದ್ದು ...

Read moreDetails

ಚುನಾವಣೆ ಹೊಸ್ತಿಲಲ್ಲೇ ಸಿ.ಟಿ ರವಿಗೆ ಸಂಕಷ್ಟ : ಸ್ವಕ್ಷೇತ್ರದ ಲಿಂಗಾಯತ ಮತದಾರರಿಂದ ತೀವ್ರ ಅಸಮಾಧಾನ

ಚಿಕ್ಕಮಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಿರುದ್ಧ ಮತದಾರರ ಆಕ್ರೋಶ ಜೋರಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ...

Read moreDetails

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!