ಬಲಪಂಥೀಯರ ಕಾಮಿಡಿಯೆಡೆಗಿನ ಅಲರ್ಜಿ ಮತ್ತು ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಮೂಕ ಪ್ರೇಕ್ಷಕರು
ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಪತ್ರಕರ್ತರು, ಹೋರಾಟಗಾರರು ಮತ್ತು ಮಾನವ ಹಕ್ಕುಗಳ ಹೋರಾಟಗಾರರು ಮುಂತಾದವರ ಬಗ್ಗೆ ಬಿಜೆಪಿಗಿದ್ದ ಅಸಹಿಷ್ಣುತೆಗೆ ಈಗ ಕಾಮಿಡಿಯನ್‌ಗಳ ರೂಪದಲ್ಲಿ ಹೊಸ ವರ್ಗವೊಂದು ಸೇರಿಕೊಂಡಿದೆ. ಕುನಾಲ್ ...