ಸಿಂದಗಿ ಉಪ ಚುನಾವಣೆ: ಕಾಂಗ್ರೆಸ್, ಬಿಜೆಪಿ ಕ್ಯಾಂಡಿಡೇಟ್ಸ್ ಫಿಕ್ಸ್, ಜೆಡಿಎಸ್‌ನಿಂದ ʼಇಂಡಿʼಯ ರವಿಕಾಂತ್ ಪಾಟೀಲ್?
ಹಿರಿಯ ರಾಜಕಾರಣಿ,ಮಾಜಿಸಚಿವ ಜೆಡಿಎಸ್‌ನ ಸಿ.ಎಸ್ ಮನಗೂಳಿಯವರ ನಿಧನದಿಂದ ತೆರವಾದ ಸ್ಥಾನಕ್ಕೆ ಅಕ್ಟೋಬರ್ 30ರಂದು ಸಿಂದಗಿ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಕಾಂಗ್ರೆಸ್, ಬಿಜೆಪಿ ಪಕ್ಷಗಳು ಅಭ್ಯರ್ಥಿಗಳನ್ನು ಫೈನಲ್ ...
Read more