ದೇಶದ್ರೋಹಿ ಮನಸ್ಥಿತಿಯ ಪೇದೆಗೆ ಸಿಎಂ ಪದಕ: ಆಕ್ರೋಶ ಹೊರ ಹಾಕಿದ ವಿಜಯೇಂದ್ರ!
ಬೆಂಗಳೂರು:- ದೇಶದ್ರೋಹಿ ಮನಸ್ಥಿತಿಯ ಪೇದೆಗೆ ಸಿಎಂ ಪದಕ ನೀಡಿರುವ ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ಆಕ್ರೋಶ ಹೊರ ಹಾಕಿದ್ದಾರೆ.ಟ್ವೀಟ್ ಮಾಡಿರುವ ವಿಜಯೇಂದ್ರ, ಸಮಾಜಘಾತುಕತನ ಹಾಗೂ ದೇಶದ್ರೋಹಿ ಮನಸ್ಥಿತಿಯ ...
Read more