ಸಪ್ತಪದಿ ತುಳಿಯಲು ಸಜ್ಜಾದ ಒಳ್ಳೆ ಹುಡ್ಗ ಪ್ರಥಮ್ : ಸಿಂಪಲ್ ಆಗಿ ನಡೆದ ನಿಶ್ಚಿತಾರ್ಥ
ಬಿಗ್ ಬಾಸ್ ಕನ್ನಡ ಖ್ಯಾತಿಯ ಒಳ್ಳೆ ಹುಡ್ಗ ಪ್ರಥಮ್ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ,ಸೋಶಿಯಲ್ ಮೀಡಿಯಾದಲ್ಲಿ ತಾವು ನಿಶ್ಚಿತಾರ್ಥ ಮಾಡಿಕೊಂಡಿರುವ ಬಗ್ಗೆ ಮಾಹಿತಿಯನ್ನು ಪ್ರಥಮ್ ಹಂಚಿಕೊಂಡಿದ್ದಾರೆ. ...
Read more