ಹಿಂದುತ್ವ ಪ್ರಚಾರದ ಪತ್ರಿಕೆ ವಿತರಣೆ: ತನಿಖೆ ಆರಂಭಿಸಿದ IRCTC
ಬೆಂಗಳೂರು-ಚೆನ್ನೈ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕರಿಗೆ ಹಿಂದುತ್ವ ಪ್ರಚಾರದ ಪತ್ರಿಕೆಯನ್ನು ಅನಧಿಕೃತವಾಗಿ ವಿತರಿಸಿರುವುದು ಬೆಳಕಿಗೆ ಬಂದ ನಂತರ ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ ಶುಕ್ರವಾರ ವಿಚಾರಣೆ ...