ಆನ್‌ಲೈನ್‌ನಲ್ಲಿ ಜೂಜಾಡಿದರೆ 6 ತಿಂಗಳ ಜೈಲು ಶಿಕ್ಷೆ; ಮಸೂದೆ ತಿದ್ದುಪಡಿಗೆ ರಾಜ್ಯ ಸರ್ಕಾರ ಅಸ್ತು!
ಆನ್‌ಲೈನ್ ಗೇಮ್‌ಗಳು ಸೇರಿದಂತೆ ಎಲ್ಲ ತರಹದ ಜೂಜಾಟವನ್ನು ಜಾಮೀನು ರಹಿತ ಅಪರಾಧವೆಂದು ಪರಿಗಣಿಸಿ ಮತ್ತು ಜೂಜಾಟದಲ್ಲಿ ಭಾಗಿಯಾದವರಿಗೆ ದಂಡ ಮತ್ತು ವಿಧಿಸುವ ಶಿಕ್ಷೆಯನ್ನು ಹೆಚ್ಚಿಸುವ ಪ್ರಸ್ತಾವನೆ ಸಲ್ಲಿಸಲಾಗಿದೆ ...