“ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ವಿದ್ಯಾ ಶ್ರೀಮುರಳಿ ಅರ್ಪಿಸುತ್ತಿರುವ ಚಿತ್ರ “ನೀ ನಂಗೆ ಅಲ್ಲವಾ” .
"ಮ್ಯಾಟ್ನಿ" ಚಿತ್ರದ ನಿರ್ಮಾಪಕರಿಂದ ನಿರ್ಮಾಣವಾಗುತ್ತಿರುವ ಹಾಗೂ ಮನೋಜ್ ಪಿ ನಡಲುಮನೆ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ನವನಟ ರಾಹುಲ್ ಅರ್ಕಾಟ್ ನಾಯಕ . ತಮ್ಮ ಅಮೋಘ ಅಭಿನಯದ ಮೂಲಕ ...
Read moreDetails