ರೈತರನ್ನು ‘ಖಲಿಸ್ತಾನಿಗಳು’ ಎಂದಿದ್ದ ಝೀ ನ್ಯೂಸ್‌ಗೆ NBDSA ತರಾಟೆ : ಮೂರು ವೀಡಿಯೊ ತೆಗೆಯುವಂತೆ ಸೂಚನೆ!
ಮೂರು ಕೃಷಿ ಕಾಯಿದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಖಲಿಸ್ತಾನಿಗಳು ಎಂದಿದ್ದಕ್ಕಾಗಿ ಮತ್ತು ಕೆಂಪುಕೋಟೆಯ ಘಟನೆಯನ್ನು ತಪ್ಪಾಗಿ ವರದಿ ಮಾಡಿದ್ದನ್ನು ಆಕ್ಷೇಪಿಸಿರುವ NBDSA (ದಿ ನ್ಯೂಸ್ ಬ್ರಾಡ್‌ಕಾಸ್ಟಿಂಗ್ ...