ಜಮೀನು ಸ್ವಚ್ಚಗೊಳಿಸುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ; ಸೇನಾ ಸಿಬ್ಬಂದಿ ಸೇರಿ ಮೂವರು ಸಾವು
ಇಂಫಾಲ: ‘ಸ್ವಚ್ಛತಾ ಅಭಿಯಾನ’ದ ಅಂಗವಾಗಿ ಉಖ್ರುಲ್ ಪಟ್ಟಣದಲ್ಲಿ ಜಮೀನು ಸ್ವಚ್ಛಗೊಳಿಸುವ ವಿಚಾರವಾಗಿ ಬುಧವಾರ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕರ್ತವ್ಯನಿರತ ಮಣಿಪುರ ರೈಫಲ್ಸ್ ಸಿಬ್ಬಂದಿ ...
Read moreDetails





