ಬೆಂಗಳೂರು : ಕೇಂದ್ರಿಯ ವಿಹಾರ್ ಅಪಾರ್ಟ್ಮೆಂಟ್ ಗೆ ನುಗ್ಗಿದ ನೀರು!
ಕಳೆದ ಕೆಲ ದಿನಗಳಿಂದ ಉಧೋ ಎಂದು ಸುರಿಯುತ್ತಿರುವ ಮಳೆಗೆ ಸಿಲಿಕಾನ್ ಸಿಟಿ ನಲುಗಿದೆ. ಮನೆಗ ನೀರು ನುಗ್ಗಿ ಅವಾಂತರ.. ಕಟ್ಟಡ ಕುಸಿತ.. ಅಪಾರ್ಟ್‌ಮೆಂಟ್‌ಗಳ ಬೇಸ್‌ಮೆಂಟ್‌ಗಳೆಲ್ಲಾ ಮಳೆಯಿಂದಾಗಿ ಕೆರೆಯಂತಾಗಿದೆ. ...
Read moreDetailsಕಳೆದ ಕೆಲ ದಿನಗಳಿಂದ ಉಧೋ ಎಂದು ಸುರಿಯುತ್ತಿರುವ ಮಳೆಗೆ ಸಿಲಿಕಾನ್ ಸಿಟಿ ನಲುಗಿದೆ. ಮನೆಗ ನೀರು ನುಗ್ಗಿ ಅವಾಂತರ.. ಕಟ್ಟಡ ಕುಸಿತ.. ಅಪಾರ್ಟ್‌ಮೆಂಟ್‌ಗಳ ಬೇಸ್‌ಮೆಂಟ್‌ಗಳೆಲ್ಲಾ ಮಳೆಯಿಂದಾಗಿ ಕೆರೆಯಂತಾಗಿದೆ. ...
Read moreDetailsಎನ್‌ಟಿಆರ್ ಟ್ರಸ್ಟ್, ಈಗಾಗಲೇ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದೆ, ಶೀಘ್ರದಲ್ಲೇ ಔಷಧಿಗಳು, ಶುದ್ಧ ಕುಡಿಯುವ ನೀರು ಮತ್ತು ಇತರ ಅಗತ್ಯಗಳನ್ನು ಒದಗಿಸಲು ಪರಿಹಾರ ಕ್ರಮಗಳನ್ನು ಹೆಚ್ಚಿಸಲಿದೆ.
Read moreDetailsಇಂದು ಸಂಜೆ ಕಾಂಗ್ರೆಸ್ MLC ಅಭ್ಯರ್ಥಿಗಳ ಅಂತಿಮ ಪಟ್ಟಿ ಹೊರಬೀಳಲಿದೆ, ಮೈಸೂರಿಂದ ನಾನು ಕೂಡ ಆಕಾಂಕ್ಷಿ -MLC ಧರ್ಮಸೇನಾ
Read moreDetailsಆಂಧ್ರಪ್ರದೇಶದ ತಿರುಮಲ ತಿರುಪತಿಯಲ್ಲಿ ಗುರುವಾರ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಅಸ್ತಗೊಂಡಿದೆ. ಟಿಟಿಡಿಯ ಎರಡು ಘಾಟ್ ರಸ್ತೆಗಳ ಮೇಲೆ ಕಲ್ಲುಬಂಡೆಗಳು ಉರುಳಿಬಿದ್ದಿದ್ದು, ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಎರಡು ದಿನಗಳ ...
Read moreDetailsಡಾಕ್ಟರ್ ಬಿ.ಆರ್ ಅಂಬೇಡ್ಕರ್ ದಲಿತರಿಗೆ ಮಾತ್ರ ಹಕ್ಕುಗಳನ್ನು ನೀಡಿಲ್ಲ ಮಹಿಳೆಯರಿಗೂ ನೀಡಿದ್ದಾರೆ : ಹಂಸಲೇಖ
Read moreDetailsಪ್ರಸಕ್ತ ಆರ್ಥಿಕ ಚಟುವಟಿಕೆಗಳ ಬಗ್ಗೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂವಾದ.
Read moreDetailsಬುಧವಾರ ತಡರಾತ್ರಿ ಮನೆಯ ಗೇಟ್ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಉರಿಯುತ್ತಿದ್ದ ಕಾರನ್ನ ನಂದಿಸುವಾಗ, ಅಗ್ನಿಶಾಮಕ ಸಿಬ್ಬಂದಿಯ ಮುಖದ ಮುಂದೆಯೇ ಬ್ಲಾಸ್ಟ್ ಸಂಭವಿಸಿದೆ.
Read moreDetailsನವದೆಹಲಿಯ ಹೆದ್ದಾರಿ ಮಧ್ಯೆ ಮಹಿಳೆಯೊಬ್ಬರು ಕ್ಯಾಬ್ ಚಾಲಕನಿಗೆ ಥಳಿಸಿದ ವಿಡಿಯೋ ವೈರಲ್ ಆಗಿದೆ. ಕ್ಯಾಬ್ ಚಾಲಕನ ಕಾಲರ್ ಹಿಡಿದುಕೊಂಡು ಹೆದ್ದಾರಿಯ ಮಧ್ಯದಲ್ಲಿ ಆತನಿಗೆ ಥಳಿಸಿದ್ದಾಳೆ. ಹೈವೇಯಲ್ಲಿನ ಟ್ರಾಫಿಕ್ನಿಂದಾಗಿ ...
Read moreDetailsಮೈಸೂರು: ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತನ ಮೇಲೆ ದಾಳಿ ನಡೆಸಿದ ಚಿರತೆ. ಹಾಡಹಗಲಿನಲ್ಲೇ ಚಿರತೆ ದಾಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡ ರೈತ.
Read moreDetailsರಾಜಾಜಿನಗರ ಕ್ಷೇತ್ರದ ಬಿಬಿಎಂಪಿ ಕಟ್ಟಡದ ಮೇಲೆ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಅನುದಾನದಲ್ಲಿ ಅಳವಡಿಸಿರುವ ಸೋಲಾರ್ ವ್ಯವಸ್ಥೆಯ ಲೋಕಾರ್ಪಣೆ ಕಾರ್ಯಕ್ರಮ ಕುರಿತು ವಿವರಣೆ.
Read moreDetailsಪುನೀತ್ ರಾಜ್ ಕುಮಾರ್ ಮರಣೋತ್ತರವಾಗಿ ಪ್ರತಿಷ್ಠಿತ " ಕರ್ನಾಟಕ ರತ್ನ ಪ್ರಶಸ್ತಿ" ಘೋಷಿಸಿದ ಸಿ.ಎಂ ಗೆ ಅಭಿನಂದನೆ ಸಲ್ಲಿಸಿದ ಮುರುಗೇಶ ನಿರಾಣಿ
Read moreDetailsನನ್ನ ಮಗ ಡ್ರಗ್ಸ್ ಸೇವನೆ ಮಾಡಿದ್ದಾನೆ ಸ್ವತಃ ಹ್ಯಾಕರ್ ಶ್ರೀಕಿ ತಂದೆ ಅವರೆ ಹೇಳಿದ್ದಾರೆ ಹಾಗು ಆತನನ್ನು ಪರೀಕ್ಷಿಸಲು ಒತ್ತಾಯಿಸಿದರು ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
Read moreDetailsಪುನೀತ್ ರಾಜ್‌ಕುಮಾರ್ ನುಡಿನಮನ ಕಾರ್ಯಕ್ರಮಕ್ಕೆ ಮೈಸೂರಿನಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ ಶಕ್ತಿಧಾಮದ ಮಕ್ಕಳು.ಬಸ್ ಮೂಲಕ ಬೆಂಗಳೂರಿಗೆ ತೆರಳಿದ ಸುಮಾರು 150 ಮಕ್ಕಳು ಮಧ್ಯಾಹ್ನ 3ಗಂಟೆಗೆ ಬೆಂಗಳೂರಿನಲ್ಲಿ ನಡೆಯಲಿರುವ ...
Read moreDetailsಮಾರಲಗೋಡು-ಮುಪ್ಪಾನೆ ರಸ್ತೆ ದುರವಸ್ಥೆ
Read moreDetails© 2024 www.pratidhvani.com - Analytical News, Opinions, Investigative Stories and Videos in Kannada
© 2024 www.pratidhvani.com - Analytical News, Opinions, Investigative Stories and Videos in Kannada