ಗೋರಿಪಾಳ್ಯ ಪಾಕ್ನಲ್ಲಿದೆ, ಪೊಲೀಸರೇ ಅಲ್ಲಿಗೆ ಹೋಗಲು ಹೆದರುತ್ತಾರೆ; ಹೈಕೋರ್ಟ್ ನ್ಯಾಯಾಧೀಶರ ಹೇಳಿಕೆ ವೈರಲ್
ಬೆಂಗಳೂರಿನ ಗೋರಿಪಾಳ್ಯದ ಕುರಿತು ಉಲ್ಲೇಖಿಸುವಾಗ, ಮುಸ್ಲಿಂ ಬಾಹುಳ್ಯದ (Muslim majority)ಪ್ರದೇಶವನ್ನು ಪಾಕಿಸ್ತಾನ (Pakistan)ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ವೇದವ್ಯಾಸಾಚಾರ್ ಶ್ರೀಷಾನಂದ (Karnataka High Court Judge Vedavyasachar ...
Read more