ಸಂಸತ್ ಕಟ್ಟಡ ಪ್ರವೇಶಕ್ಕೆ ನಿರ್ಬಂಧ: ಪತ್ರಕರ್ತರಿಂದ ತೀವ್ರ ಪ್ರತಿಭಟನೆ
ಸಂಸತ್ತಿನ ಕಲಾಪಗಳನ್ನು ವರದಿ ಮಾಡುವ ಮಾಧ್ಯಮದವರಿಗೆ ವಿಧಿಸಲಾದ ನಿರ್ಬಂಧಗಳನ್ನು ವಿರೋಧಿಸಿ, ಪತ್ರಕರ್ತರ ದೊಡ್ಡ ಗುಂಪು ಡಿಸೆಂಬರ್ 2, ಗುರುವಾರ ದೆಹಲಿಯ ಪ್ರೆಸ್ ಕ್ಲಬ್ ಆಫ್ ಇಂಡಿಯಾದಿಂದ ಸಂಸತ್ ಭವನಕ್ಕೆ ಮೆರವಣಿಗೆ ನಡೆಸಿತು. ...
Read moreDetails







