ಅಫ್ಘನ್ ಬಿಕ್ಕಟ್ಟು: ವೀಸಾ ಅವಧಿ ವಿಸ್ತರಿಸುವಂತೆ ಕೇಳಿಕೊಳ್ಳುತ್ತಿರುವ ಅಫ್ಘನ್ ಮೂಲದ JNU ವಿದ್ಯಾರ್ಥಿಗಳು!
ತಾಲಿಬಾನ್ ಕ್ರೌರ್ಯದಿಂದ ಅತ್ತ ಅಫ್ಘಾನಿಸ್ತಾನ ತಲ್ಲಣಿಸಿ ಹೋಗಿದೆ. ತಾಲಿಬಾನಿಗಳ ಉಗ್ರವಾದಕ್ಕೆ ಅಫ್ಘಾನಿಸ್ತಾನವನ್ನು ಮೊತ್ತವಾಗಿ ವಶಪಡಿಸಿಕೊಂಡಿದ್ದಾರೆ. ಇದರ ನಡುವೆ ದೆಹಲಿಯ ಜೆಎನ್ಯೂ ಯೂನಿವೆರ್ಸಿಟಿಯ ಅಫ್ಘಾನ್ ವಿಧ್ಯಾರ್ಥಿಗಳಲ್ಲಿ ಇದೀಗ ತಳಮಳ ...