ಲೋಹಿಯಾವಾದಿಗಳು ಮತ್ತು ಬಲಪಂಥೀಯರು
ಸ್ವಾತಂತ್ರ ಬಂದ ನಂತರ ಭಾರತದಲ್ಲಿ ನೆಹರೂವಿಯನ್ ಚಿಂತನೆಯಲ್ಲಿ ರೂಪುಗೊಂಡ ಸಾರ್ವಜನಿಕ ವ್ಯವಸ್ಥೆ-ಖಾಸಗಿ ಪಾಲ್ಗೊಳ್ಳುವಿಕೆಯ ಮಿಶ್ರ ಸಮಾಜವಾದದ ಆರ್ಥಿಕತೆಯನ್ನು ಜಾರಿಗೊಳಿಸಲಾಯಿತು. ಇಲ್ಲಿ ಸಾರ್ವಜನಿಕರಂಗ ಪ್ರಧಾನವಾಗಿತ್ತು. ಸರ್ಕಾರದ ನೇತೃತ್ವದಲ್ಲಿ ಸ್ವತಂತ್ರ ...
Read moreDetails