ಪ್ಯಾಲೆಸ್ಟೈನ್ ಮೇಲೆ ಇಸ್ರೇಲ್ ದಾಳಿ:25 ಮಂದಿ ಸಾವು, ಹಲವು ಮಂದಿಗೆ ಗಾಯ
ಗಾಜಾ ಪಟ್ಟಿ:ಪ್ಯಾಲೆಸ್ಟ್ರೈನ್ ಮೇಲೆ ಇಸ್ರೇಲ್ ಗುರುವಾರ ವೈಮಾನಿಕ ದಾಳಿ ನಡೆಸಿದೆ. ಇಸ್ರೇಲ್ ಸೆಂಟ್ರಲ್ ಗಾಜಾ ಸ್ಟ್ರಿಪ್ ಮೇಲೆ ನಡೆಸಿದ ದಾಳಿಯಲ್ಲಿ ಕನಿಷ್ಠ 25 ಪ್ಯಾಲೆಸ್ಟೈನಿಯನ್ನರು ಮೃತಪಟ್ಟಿದ್ದಾರೆ. ಡಜನ್‌ಗಟ್ಟಲೆ ...
Read moreDetails