ದೇವೇಗೌಡರಿಗೆ ಒಮ್ಮೊಮ್ಮೆ ಜಾಣ ಕಿವುಡು:ಯೋಗೇಶ್ವರ್ ಕಟು ಟೀಕೆ
ಚುನಾವಣಾ ಅಖಾಡದಲ್ಲಿ ದಿನಗಳು ಕಳೆಯುತ್ತಿದ್ದಂತೆ ನೇರಾನೇರ ಮಾತುಗಳು ಹೊರಕ್ಕೆ ಬರುತ್ತಿವೆ. ಚನ್ನಪಟ್ಟಣ ಉಪಚುನಾವಣಾ ಅಖಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಯೋಗೇಶ್ವರ್ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ನೇರ ...
Read moreDetails