2020ರಲ್ಲಿ ದೆಹಲಿಯಲ್ಲಿ 920ರಿಂದ 933ಕ್ಕೆ ಏರಿದ ಲಿಂಗಾನುಪಾತ
ದೆಹಲಿಯ ಜನನದ ಸಮಯದ ಲಿಂಗಾನುಪಾತವು 2019 ರಲ್ಲಿ ಸಾವಿರ ಪುರುಷರಿಗೆ 920 ಮಹಿಳೆಯರಿದ್ದರೆ 2020 ರಲ್ಲಿ ಅದು 933ಕ್ಕೆ ಏರಿದೆ ಮತ್ತು ಇದೇ ಅವಧಿಯಲ್ಲಿ ಶಿಶು ಮರಣ ...
Read moreDetailsದೆಹಲಿಯ ಜನನದ ಸಮಯದ ಲಿಂಗಾನುಪಾತವು 2019 ರಲ್ಲಿ ಸಾವಿರ ಪುರುಷರಿಗೆ 920 ಮಹಿಳೆಯರಿದ್ದರೆ 2020 ರಲ್ಲಿ ಅದು 933ಕ್ಕೆ ಏರಿದೆ ಮತ್ತು ಇದೇ ಅವಧಿಯಲ್ಲಿ ಶಿಶು ಮರಣ ...
Read moreDetailsದೆಹಲಿಯ ಸಿಂಗು ಪ್ರದೇಶದಲ್ಲಿ ಅಕ್ಟೋಬರ್ 15ರಂದು ರೈತರ ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿ ಯುವಕನನ್ನು ಹತ್ಯೆ ಮಾಡಿ ಆತನ ಶವವನ್ನು ಪೊಲೀಸ್ ಬ್ಯಾರಿಕೇಟ್‌ಗೆ ಕಟ್ಟಿರುವುದು ಪತ್ತೆಯಾಗಿದೆ ಎಂದು ತಿಳಿದು ...
Read moreDetailsಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸೋಮವಾರ ಸ್ಥಿರವಾಗಿದ್ದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ ರೂ 101.19 ಆದರೆ ಡೀಸೆಲ್ ದರ 88.62 ರುಪಾಯಿ ಇದೆ. ಮುಂಬೈನಲ್ಲಿ ಪೆಟ್ರೋಲ್ ಪ್ರತಿ ...
Read moreDetailsಉತ್ತರ ದೆಹಲಿಯ ಗುರ್ಗಾಂವ್ ನರೇಲಾದ ಪ್ರದೇಶದಲ್ಲಿ 13 ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರವಾಗಿದ್ದು, ಅರೋಪಿಯ ಮೇಲೆ ಪ್ರಕರಣ ದಾಖಾಲಾಗಿದೆ. ಆಕೆ ತಂದೆ ತಾಯಿ ಕೆಲಸ ಮಾಡುವ ...
Read moreDetailsಸ್ವಾತಂತ್ರ್ಯ ದಿನಾಚರಣೆ ಹತ್ತಿರ ಬರುತ್ತಿದ್ದಂತೆಯೇ ದೆಹಲಿಯ ಕೆಂಪು ಕೋಟೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಹಲವು ಹಂತಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಸುಮಾರು 5000ಕ್ಕೂ ಹೆಚ್ಚು ...
Read moreDetailsಆ ಪುಟಾಣಿಗೆ ಇನ್ನೂ 9 ವರ್ಷ. ಹೆಸರು ತಾರ. ಆಡಿ, ನಲಿದು ಬದುಕ ಬೇಕಿತ್ತು ಆ ಕೂಸು. ಆದರೆ ನಾಲ್ವರು ನರರಾಕ್ಷಸರ ಕಾಮದ ತೆವಲಿಗೆ ಆ ಒಂಬತ್ತು ...
Read moreDetailsದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಇಂದು ಮತ್ತೊಮ್ಮೆ ತೈಲದ ಬೆಲೆ ಹೆಚ್ಚಾಗಿದ್ದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 97.50 ...
Read moreDetailsರಾಷ್ಟ್ರ ರಾಜಧಾನಿಯಲ್ಲಿ ದೆಹಲಿಯಲ್ಲಿ ಪಾಸಿಟಿವ್ ರೇಟ್ ಕುಸಿತದ ಮಧ್ಯೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತನ್ನ ಜನರಿಗೆ ಲಾಕ್ ಡೌನ್ ನಿಯಮಗಳಲ್ಲಿ ಸಡಿಲಿಕೆ ನೀಡುವುದಾಗಿ ಭಾನುವಾರ ...
Read moreDetailsಕರೋನ ಲಸಿಕೆ ಬಗ್ಗೆ ದೆಹಲಿಯಲ್ಲಿ ದೊಡ್ಡ ಘೋಷಣೆ ಮಾಡಲಾಗಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕರೋನ ವ್ಯಾಕ್ಸಿನೇಷನ್ ಬಗ್ಗೆ ಹೊಸ ಅಭಿಯಾನವನ್ನು ಘೋಷಿಸಿದ್ದು ಚುನಾವಣೆಯ ಪ್ರತಿ ಮತಗಟ್ಟೆಯಲ್ಲಿ ...
Read moreDetailsಒಂದೆಡೆ ದೇಶದ ಬೆನ್ನೆಲುಬೆಂದು ಹೆಸರುವಾಸಿಯಾದ ರೈತ ಮಾತ್ರ ಸಮಸ್ಯೆಯಲ್ಲಿ ಸಿಲುಕಿ ಪರಿಹಾರ ಒದಗಿಸುವಂತೆ ಪಟ್ಟುಹಿಡಿ
Read moreDetailsಕೇಂದ್ರದ ಮೂರು ಕೃಷಿ ಕಾನೂನನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬಾಹ್ಯ ಅನುಭೂತಿ ಮತ್ತು ಸಹಾಯವನ್ನು ನೀಡುತ್ತಲೇ ಅರವಿಂದ್ ಕೇಜ್ರಿವಾಲ್ ನೇತ್ರತ್ವದ ಆಪ್ ಸರ್ಕಾರವು, ರೈತರು ವಿರೋಧಿಸುತ್ತಿರುವ ...
Read moreDetailsಖಾಲಿ ಇರುವ ಏಳು ಮಂತ್ರಿ ಸ್ಥಾನಗಳಿಗೆ ಸೇರಲು ಮಂತ್ರಿಸ್ಥಾನ ಆಕಾಂಕ್ಷಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಯಡಿಯೂರಪ್ಪ ಸಂಧಿಗ್ದ ಪರಿಸ್ಥಿತ
Read moreDetailsದೀಪಾವಳಿ ಹಿನ್ನೆಲೆಯಲ್ಲಿ ಪಟಾಕಿ ಬಳಸದಂತೆ ಮುನ್ನೆಚ್ಚರಿಕೆಯಾಗಿ ಆದೇಶ ಹೊರಡಿಸಿದ್ದು, ಈ ನಿಷೇಧವು ದೆಹಲಿಯ ಸುತ್ತಮುತ್ತಲಿನ 24 ಜಿಲ್ಲೆಗಳಿಗ
Read moreDetailsಶುಕ್ರವಾರದಂದು ತಮಿಳುನಾಡಿನ ಮಟ್ಟಿಗೆ ದಾಖಲೆ ಮಟ್ಟದ ಕರೋನಾ ಪಾಸಿಟಿವ್ ಕಂಡುಬಂದಿದೆ. ಒಂದೇ ದಿನ 1,982 ಪ್ರಕರಣಗಳು ಪತ್ತೆಯಾಗಿದ್ದು ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 40,698 ತಲುಪಿದೆ. ಪ್ರಕರಣಗಳ ...
Read moreDetailsದೇಶಾದ್ಯಂತ ಕರೋನಾ ರೋಗಿಗಳನ್ನು ನಿಭಾಯಿಸುವ ರೀತಿಯನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ರೋಗಿಗಳನ್ನು ಪ್ರಾಣಿಗಳಿಗಿಂತಲೂ ನಿಕೃಷ್ಟರಾಗಿ ನೋಡಿಕೊಳ್ಳುತ್ತಿದ್ದಾರೆಂದು ಅಭಿಪ್ರಾಯಿಸಿದೆ.ಮಾಧ್ಯಮ ವರದಿಗಳನ್ನು ಆದರಿಸಿ ಸರ್ವೋಚ್ಛ ನ್ಯಾಯಾಲಯದ ತ್ರಿಸದಸ್ಯ ಪೀಠವು ...
Read moreDetailsದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನೀಡಿದ್ದ ಆದೇಶವನ್ನು ಇಂದು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್
Read moreDetailsಕರೋನಾ ವಿರುದ್ಧದ ಹೋರಾಟದಲ್ಲಿ ವೈದ್ಯರಿಗೆ ಬೆನ್ನೆಲುಬಾಗಿ ನಿಂತವರು ನರ್ಸ್‌ಗಳು. ಕೇವಲ ಕೋವಿಡ್-19 ಮಾತ್ರವಲ್ಲದೇ ಎಂತಹ ಸಾಂಕ್ರಾಮಿಕ ರೋಗಗಳೇ ಬರಲಿ ತಮ್ಮ ಜೀವ ಪಣಕ್ಕಿಟ್ಟು ವೈದ್ಯರ ಜೊತೆ ನಿಸ್ವಾರ್ಥ ...
Read moreDetailsಮೇ 18ರಂದು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಕೇಜ್ರಿವಾಲ್, ಇನ್ನೂ ಲಾಕ್ ಡೌನ್ ಯತಾಪ್ರಕಾರ ಮುಂದುವರೆಸಿದರೆ ಬೊಕ್ಕಸ
Read moreDetailsಕೋವಿಡ್-19: 67 BSF ಯೋಧರಲ್ಲಿ ಕರೋನಾ ಸೋಂಕು ಪತ್ತೆ
Read moreDetails© 2024 www.pratidhvani.com - Analytical News, Opinions, Investigative Stories and Videos in Kannada
© 2024 www.pratidhvani.com - Analytical News, Opinions, Investigative Stories and Videos in Kannada