ಕೇಂದ್ರ vs ರಾಜ್ಯ: ಇಡಿ ಕಛೇರಿಯಲ್ಲಿ ತಮಿಳುನಾಡು ಪೊಲೀಸರಿಂದ ಶೋಧ ಕಾರ್ಯ
ತಮಿಳುನಾಡಿನಲ್ಲಿ ರಾಜ್ಯ ಸರ್ಕಾರ vs ಕೇಂದ್ರ ಸರ್ಕಾರ ಜಂಗಿ ಕುಸ್ತಿ ನಡೆಯುತ್ತಿದೆಯಾ ಎಂಬ ಅನುಮಾನಗಳು ದಟ್ಟವಾಗತೊಡಗಿವೆ. ಕೇಂದ್ರೀಯ ತನಿಖಾ ಸಂಸ್ಥೆಗಳ ಕಛೇರಿಗಳಲ್ಲಿ ತಮಿಳುನಾಡು ವಿಜಿಲೆನ್ಸ್ ಹಾಗೂ ಪೊಲೀಸರು ...
Read moreDetails