ಕಲ್ಲಿದ್ದಲು ಸ್ಥಾವರಗಳು ಬೆಂಗಳೂರಿನ ವಾಯುಮಾಲಿನ್ಯವನ್ನು ಹತ್ತುವರ್ಷಗಳಲ್ಲಿ ದ್ವಿಗುಣಗೊಳಿಸಲಿವೆ: ಅಧ್ಯಯನ
ಬೆಂಗಳೂರಿನ ವಾಯು ಮಾಲಿನ್ಯವು ಡಬ್ಲ್ಯುಎಚ್‌ಒ ಮಾರ್ಗಸೂಚಿಗಿಂತ ಈಗಾಗಲೇ ಮೂರು ಪಟ್ಟು ಹೆಚ್ಚಿದ್ದು, ಕೇಂದ್ರ ಸರ್ಕಾರವು ಕಲ್ಲಿದ್ದಲು ಸ್ಥಾವರಗಳನ್ನು 28 ಪ್ರತಿಶತದಷ್ಟು ವಿಸ್ತರಿಸಲು ಯೋಜಿಸಿದರೆ, ಮುಂದಿನ 10 ವರ್ಷಗಳಲ್ಲಿ ...