ರಾಮೇನಹಳ್ಳಿ ಜಗನ್ನಾಥ್ ಮೊದಲ ಚಿತ್ರಕ್ಕೆ ಪ್ರೇಕ್ಷಕರ ಪ್ರಶಂಸೆ: ಬದುಕಿಗೆ ಆಪ್ತವೆನಿಸುವ ‘ಹೊಂದಿಸಿ ಬರೆಯಿರಿ’ ಎಲ್ಲೆಡೆ ಹೌಸ್ ಫುಲ್
ಬದುಕಿನ ವಾಸ್ತವತೆ, ಬದುಕನ್ನು ಸ್ವೀಕರಿಸುವ ರೀತಿ, ಸಂಬಂಧಗಳ ಬೆಲೆ, ಗುರಿ, ಉದ್ದೇಶ, ಬದುಕಿನ ಹೊಂದಾಣಿಕೆಯ ಸುತ್ತ ಕಾಡುವ ಕಥೆಗಳ ಪೋಣಿಸಿ ‘ಹೊಂದಿಸಿ ಬರೆಯಿರಿ’ ಸಿನಿಮಾ ಪ್ರೇಕ್ಷಕರೆದುರು ಬಂದಿದೆ. ...
Read moreDetails