14 ದಿನಗಳ ಕಾಲ ನಿದ್ರೆಗೆ ಜಾರಲಿವೆ ಪ್ರಗ್ಯಾನ್ ರೋವರ್ ಮತ್ತು ವಿಕ್ರಮ ಲ್ಯಾಂಡರ್..! ಚಂದ್ರಯಾನ-3ರ ಮುಂದಿನ ನಡೆ ಬಗ್ಗೆ ಇಲ್ಲಿದೆ ಮಾಹಿತಿ
ಭಾರತದ (india) ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ (isro)ತಾನಂದುಕೊಂಡಂತೆಯೇ ಚಂದ್ರಯಾನ 3 ಯೋಜನೆಯನ್ನೂ ಶೇ.100ರಷ್ಟು ಯಶಸ್ಸಿನೊಂದಿಗೆ ಪೂರ್ಣಗೊಳಿಸಿದ್ದು, ಇದೀಗ ಚಂದ್ರ ಮೇಲೆ ಇಳಿದಿರುವ ಪ್ರಗ್ಯಾನ್ ರೋವರ್, ವಿಕ್ರಮ್ ...