ಸಾಮಾಜಿಕ ಬಹಿಷ್ಕಾರ ಅಸ್ಪೃಶ್ಯತೆಯ ಮತ್ತೊಂದು ಆಯಾಮ..ಮುಟ್ಟಬಹುದು-ಕೂಡದು ಎಂಬ ಸಾಮಾಜಿಕ ನಿರ್ಬಂಧ ನಮ್ಮ ಮನೆಗಳೊಳಗಿನಿಂದಲೇ ಆರಂಭವಾಗುತ್ತದೆ
ನಾ ದಿವಾಕರ ಬೆಂಗಳೂರು:ಮಾ.30: ಶತಮಾನಗಳ ಇತಿಹಾಸ ಇರುವ ಭಾರತದ ಶ್ರೇಣೀಕೃತ ಸಮಾಜದಲ್ಲಿ, ಪ್ರತಿ ವ್ಯಕ್ತಿಯ ಮನಸಿನಲ್ಲೂ ಇಂದಿಗೂ ಕಾಡುವ ಅತ್ಯಂತ ಜಟಿಲ ಪ್ರಶ್ನೆ ಸಹಜೀವಿಗಳನ್ನು, ಮನುಷ್ಯರನ್ನು ಮುಟ್ಟಬಹುದೋ ...