ದೇವರಾಜೇಗೌಡ ದೊಡ್ಡ ಮೆಂಟಲ್ .. ನಾನು 100 ಕೋಟಿ ಆಫರ್ ಮಾಡಿದ್ರೆ ಹೋಗಿ ಕಂಪ್ಲೇಂಟ್ ಕೊಡ್ಲಿ : ಡಿಸಿಎಂ ಡಿಕೆಶಿ ಸವಾಲ್
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಚಾರ ಸಾಕಷ್ಟು ಚರ್ಚೆ ಆಗ್ತಿದೆ. ಡಿಸಿಎಂ ಡಿಕೆಶಿ ವಿರುದ್ಧ ಅಮಿಷವೊಡ್ಡಿದ ಆರೋಪ ಜೋರಾಗಿ ಕೇಳಿಬಂದಿದೆ.100 ಆಫರ್ ಕೊಟ್ಟಿದ್ದರು ಎಂಬ ವಕೀಲ ಬಿಜೆಪಿ ...
Read moreDetails