ಮಂಜಿನ ಮಜಾ.. ಸೋನೆ ಮಳೆ.. ಕೂಲ್ ಬೆಂಗಳೂರು : ಪತರುಗುಟ್ಟುತ್ತಿರುವ ರೋಗಿಗಳು!
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ಕಳೆದ ಎರಡು ದಿನದಿಂದ ಮಂಜು ಮುಸುಕಿದ ವಾತಾವರಣ ಮುಂದುವರಿದಿದೆ. ಇನ್ನು ಎರಡು ದಿನ ಇದೇ ವಾತಾವರಣ ಮುಂದುವರೆಯೋದಾಗಿ ಹವಮಾನ ಇಲಾಖೆ ...
Read moreDetails