Tag: ಹಾಸನ ವಿಡಿಯೋ ಪ್ರಕರಣ

ಸೂರಜ್ ರೇವಣ್ಣ ವಿರುದ್ಧ ಸಲಿಂಗ ಲೈಂಗಿಕ ದೌರ್ಜನ್ಯದ ಆರೋಪ ?! ಹಾಸನದಲ್ಲಿ ಮತ್ತೊಂದು ಬಾಂಬ್ ! 

ಈಗಾಗಲೇ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿ ಸಂಕಷ್ಟ ಎದುರಿಸುತ್ತಿರುವ ಹೆಚ್ ಡಿ ರೇವಣ್ಣ (HD Revanna) ಕುಟುಂಬಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ಮಾಜಿ ...

Read moreDetails

ಆರೋಪಿ ಪ್ರಜ್ವಲ್ ರೇವಣ್ಣಗೆ ಸೋಲಿನ ಆಘಾತ ! ರಿಸಲ್ಟ್ ಗೊತ್ತಾಗ್ತಿದ್ದಂತೆ ಮೌನಕ್ಕೆ ಜಾರಿದ ಪ್ರಜ್ವಲ್ ! 

ಗೆಲುವಿನ ನಿರೀಕ್ಷೆಯಲ್ಲಿದ್ದ ಪ್ರಜ್ವಲ್ ಗೆ (Prajwal revanna) ಆಘಾತ ಎದುರಾಗಿದೆ. ಹಾಸನದಲ್ಲಿ (Hassan) ತಮ್ಮ ಸೋಲಿನ ವಿಚಾರ ತಿಳಿದು ಪ್ರಜ್ವಲ್ ಬೇಸರಗೊಂಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಈ ...

Read moreDetails

ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋದ ಭವಾನಿ ರೇವಣ್ಣ ! ಕಿಡ್ನ್ಯಾಪ್ ಕೇಸ್ ನಲ್ಲಿ ಬಂಧನವಾಗ್ತಾರಾ ಭವಾನಿ ?! 

ಮನೆ ಕೆಲಸದಾಕೆಯ ಕಿಡ್ನಾಪ್ (Kidnap) ಮಾಡಿದ ಆರೋಪದ ಕೇಸ್ ಗೆ ಸಂಬಂಧಪಟ್ಟಂತೆ ಇಂದು ಭವಾನಿ ರೇವಣ್ಣ (Bhavani revanna) ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ವಕೀಲರ ...

Read moreDetails

ಪ್ರಜ್ವಲ್ ನ ಪುರುಷತ್ವ ಪರೀಕ್ಷೆಗೆ ಒಳಪಡಿಸಲಿದ್ಯಾ ಎಸ್‌ಐಟಿ ?! ವಿವಿಧ ಆಯಾಮದಲ್ಲಿ ಪರೀಕ್ಷೆಗೆ ಸಿದ್ಧತೆ !

ಹಾಸನ (Hassan) ಸಂಸದ ಪ್ರಜ್ವಲ್ ರೇವಣ್ಣ (Prajwalrevanna) ಭಾರತಕ್ಕೆ ಆಗಮಿಸುತ್ತಿರುವ ಹಿನ್ನಲೆ, ಎಸ್‌ಐಟಿ ಪ್ರಕರಣ ತನಿಖೆ ಹಾಗೂ ವಿಚಾರಣೆಗೆ ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಿಕೊಂಡಿದೆ. ಒಂದು ವೇಳೆ ...

Read moreDetails

ಪ್ರಜ್ವಲ್ ರೇವಣ್ಣ ಅರೆಸ್ಟ್ ಅಗೋದು ಖಚಿತ : ಗೃಹಸಚಿವ ಪರಮೇಶ್ವರ್ !

ಪ್ರಜ್ವಲ್ ರೇವಣ್ಣ (Prajwal revanna) ವಿಡಿಯೋ ಸಂದೇಶ ವಿಚಾರಕ್ಕೆ ಗೃಹಸಚಿವ ಡಾ. ಜಿ. ಪರಮೇಶ್ವ‌ರ್ (Prameshwar) ಪ್ರತಿಕ್ರಿಯೆ ನೀಡಿದ್ದಾರೆ. ತುಮಕೂರಿನಲ್ಲಿ (Tumkur) ಮಾತನಾಡಿದ ಅವರು, ಎಸ್‌ಐಟಿಗೆ (SIT) ...

Read moreDetails

ಕಾಂಗ್ರೆಸ್ ಪಾಳಯದಲ್ಲಿ ಪೆನ್ ಡ್ರೈವ್ ಕಂಪನ ?! ಗುಪ್ತ ಚರ್ಚೆಗೆ ಮುಂದಾದ್ರಾ ಕಾಂಗ್ರೆಸ್ ನಾಯಕರು !

ಡಿಸಿಎಂ ಡಿಕೆ ಶಿವಕುಮಾರ್ (Dk shivakumar) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಎಲ್ಲಾ ಸಚಿವರನ್ನು (Ministers) ತಮ್ಮ ಸಹೋದರ ಡಿಕೆ ಸುರೇಶ್ (Dk suresh) ನಿವಾಸದಲ್ಲಿ ಆಯೋಜಿಸಲಾಗಿರುವ ...

Read moreDetails

ಮತ್ತೆ ಜೈಲು ಪಾಲಾಗ್ತಾರಾ ಹೆಚ್‌ಡಿ ರೇವಣ್ಣ ?! ಹೈಕೋರ್ಟ್ ಮೊರೆ ಹೋಗಲಿದ್ಯಾ ಎಸ್‌ಐಟಿ ?!

ಪ್ರಜ್ವಲ್ ರೇವಣ್ಣ (Prajwal Revanna) ಪಾಸ್ ಪೋರ್ಟ್ ರದ್ದು ಮಾಡಲು ಭಾರತೀಯ ವಿದೇಶಾಂಗ ಇಲಾಖೆಗೆ ಎಸ್‌ಐಟಿ (SIT) ಪತ್ರ ಬರೆದಿದೆ. ತತಕ್ಷಣವೇ ರದ್ದು ಮಾಡುವಂತೆ ಎಸ್‌ಐಟಿ ಮನವಿ ...

Read moreDetails

100 ಕೋಟಿ ಬಾಂಬ್‌ ! ಕಾಂಗ್ರೆಸ್‌ ವಿರುದ್ಧ ಮುಗಿಬಿದ್ದ ಬಿಜೆಪಿ ಲೀಡರ್ಸ್ ! 

ಪ್ರಜ್ವಲ್‌ (prajwal revanna) ಪೆನ್‌ಡ್ರೈವ್‌ (Pendrive) ಕೇಸ್‌ನಲ್ಲಿ ಡಿ.ಕೆ ಶಿವಕುಮಾರ್‌ (Dk shivakumar) ವಿರುದ್ಧ ವಕೀಲ ದೇವರಾಜೇಗೌಡ (Devarajegowda) 100 ಕೋಟಿ ಬಾಂಬ್​ ಹಾಕಿದ ಬೆನ್ನಲ್ಲೇ ಬಿಜೆಪಿ ...

Read moreDetails

ಪೆನ್‌ಡ್ರೈವ್ ಸುಳಿಯಲ್ಲಿ ಸಚಿವ ಚೆಲುವರಾಯಸ್ವಾಮಿ ?! ದೇವರಾಜೇಗೌಡ ವಿರುದ್ಧ ಸಿಡಿದೆದ್ದ ಮಂಡ್ಯ ಸಚಿವ !

ಡಿಸಿಎಂ ಡಿಕೆಶಿ (Dk shivakumar) ವಿರುದ್ಧ ನೂರು ಕೋಟಿ ಆಫರ್ ಮಾಡಿದ ವಕೀಲ ದೇವರಾಜೇಗೌಡ (Devarajegowda) ವಿರುದ್ಧ ಸಚಿವ ಚೆಲುವರಾಯಸ್ವಾಮಿ (Cheluvaraya swamy) ವಾಗ್ದಾಳಿ ನಡೆಸಿದ್ದಾರೆ. ಜನರ ...

Read moreDetails

ಕುಮಾರಣ್ಣ ಯಾವ ತಿಮಿಂಗಿಲವನ್ನಾದರೂ ಹಿಡಿದು, ಬಡಿದು, ಅವರೇ ನುಂಗಿಕೊಳ್ಳಲಿ: ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು

ಪೆನ್ ಡ್ರೈವ್ (Pendrive case) ವಿಚಾರದಲ್ಲಿ ಕುಮಾರಣ್ಣ (Kumaraswamy) ಯಾವ ತಿಮಿಂಗಿಲವನ್ನಾದರೂ ಹಿಡಿಯಲಿ, ಹಿಡಿದು, ಬಡಿದು ಅವರೇ ನುಂಗಿಕೊಳ್ಳಲಿ ಎಂದು ಡಿಸಿಎಂ(Dcm) ಡಿ.ಕೆ. ಶಿವಕುಮಾರ್ (Dk shivakumar) ...

Read moreDetails

ಪೆನ್ ಡ್ರೈವ್ ಹಂಚಿದ್ದೇ ಆ ಜೆಡಿಎಸ್ ಶಾಸಕ ! ಎ.ಮಂಜು ವಿರುದ್ಧ ಬಾಂಬ್ ಸಿಡಿಸಿದ ನವೀನ್ ಗೌಡ !

ಹಾಸನದ (Hassan) ಅಶ್ಲೀಲ ಪೆನ್ ಡ್ರೈವ್ (Pendrive) ಹಂಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಇದೀಗ ಅರಕಲಗೂಡಿನ ಜೆಡಿಎಸ್ (Jds) ಶಾಸಕ ಎ ಮಂಜು (A manju) ಮೇಲೆ ಸ್ಪೋಟಕ ...

Read moreDetails

ದೇವರಾಜೇಗೌಡಗೆ ಬಿಗ್ ಶಾಕ್! ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಶಕ್ಕೆ ಪಡೆದ ಪೊಲೀಸರು ! 

ಪೆನ್‌ಡ್ರೈವ್ (Pendrive) ಪ್ರಕರಣದಲ್ಲಿ ಮೊನ್ನೆ ಮೊನ್ನೆಯಷ್ಟೇ ಸುದ್ದಿಗೋಷ್ಠಿ (Pressmeet) ನಡೆಸಿ ಖುದ್ದು ಡಿಸಿಎಂ ಡಿಕೆಶಿ (DK) ವಿರುದ್ಧ ಸ್ಪೋಟಕ ಆರೋಪ ಮಾಡಿ ಸಂಚಲನ ಸೃಷ್ಟಿ ಮಾಡಿದ್ದ ವಕೀಲ, ...

Read moreDetails

ದೇವರಾಜೇಗೌಡ ಮೇಲೆಯೇ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ ಸಂಸ್ತ್ರಸ್ತೆ ವಕೀಲರಿಗೆ ಎದುರಾಯ್ತು ಸಂಕಷ್ಟ !

ಪೆನ್‌ಡ್ರೈವ್ (Pendrive) ಪ್ರಕರಣದಲ್ಲಿ ಮೊನ್ನೆ ಮೊನ್ನೆಯಷ್ಟೇ ಸುದ್ದಿಗೋಷ್ಠಿ (Pressmeet) ನಡೆಸಿ ಖುದ್ದು ಡಿಸಿಎಂ ಡಿಕೆಶಿ (DK) ವಿರುದ್ಧ ಸ್ಪೋಟಕ ಆರೋಪ ಮಾಡಿ ಸಂಚಲನ ಸೃಷ್ಟಿ ಮಾಡಿದ್ದ ವಕೀಲ, ...

Read moreDetails

ಭವಾನಿ ರೇವಣ್ಣಾಗೆ ಎರಡನೇ ನೋಟೀಸ್ ಜಾರಿ ಮಾಡಿದ S.I.T ! ಕಿಡ್ನಾಪ್ ಕೇಸ್ ನಲ್ಲಿ ಎದುರಾಯ್ತು ಸಂಕಷ್ಟ ! 

ಮಾಜಿ ಸಚಿವ ಎಚ್ ಡಿ ರೇವಣ್ಣ(Revanna)ವಿರುದ್ಧ ಕೆ.ಆರ್.ನಗರ (KR Nagar) ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಿಡ್ನಾಪ್ ಪ್ರಕರಣಕ್ಕೆ (Kidnap case) ಸಂಬಂಧಪಟ್ಟಂತೆ ಈಗಾಗಲೇ ರೇವಣ್ಣರನ್ನ ಎಸ್ಐಟಿ (SIT) ...

Read moreDetails

ಸೋಮವಾರದ ತನಕ ರೇವಣ್ಣಗೆ ಜೈಲು ಫಿಕ್ಸ್​.. ಇದು SIT ತಂತ್ರಗಾರಿಕೆ..!? ಹೇಗೆ..?

ಪ್ರಜ್ವಲ್​ ರೇವಣ್ಣ (prajwal revanna) ಅವರದ್ದು ಎನ್ನಲಾದ ವಿಡಿಯೋದಲ್ಲಿ ಇರುವ ಮಹಿಳೆಯನ್ನು ಕಿಡ್ನ್ಯಾಪ್​ (Kidnap) ಮಾಡಿದ್ದಾರೆ ಎಂದು ಮಾಜಿ ಸಚಿವ ರೇವಣ್ಣ (Revanna) ಅವರನ್ನು ಕಳೆದ ಶನಿವಾರ ...

Read moreDetails

ರೇವಣ್ಣ ಖೈದಿ ನಂಬರ್ 4567 ! ಪರಪ್ಪನ ಅಗ್ರಹಾರದಲ್ಲಿ ರೇವಣ್ಣ !

ಪ್ರಜ್ವಲ್ ರೇವಣ್ಣ (prajwal revanna) ಅಶ್ಲೀಲ ವಿಡಿಯೋ ಪ್ರಕರಣ ತಂದೆ ಹೆಚ್.ಡಿ.ರೇವಣ್ಣಗೆ (HD Revanna) ಮುಳುವಾಗಿದೆ. ನಿನ್ನೆ ಕಿಡ್ನಾಪ್ ಕೇಸ್ (Kidnap case) ವಿಚಾರಣೆ ನಡೆಸಿದ 17ನೇ ...

Read moreDetails

ದೇವರಾಜೇಗೌಡ ಸಿಡಿಸಿದ ಬಾಂಬ್ ಗೆ ಥಂಡಾ ಹೊಡೆದ್ರಾ ಡಿಕೆಶಿ ?! ಮೌನಕ್ಕೆ ಜಾರಿದ ಕಾಂಗ್ರೆಸ್ ಪಾಳಯ !

ನಿನ್ನೆ ಬೆಂಗಳೂರಿನಲ್ಲಿ (Bangalore) ಸುದ್ದಿಗೋಷ್ಠಿ ನಡೆಸಿದ್ದ ವಕೀಲ ಮತ್ತು ಬಿಜೆಪಿ ಮುಖಂಡ ದೇವರಾಜೇಗೌಡ(Devarajegowda) , ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ,ಡಿಸಿಎಂ ಡಿಕೆ ಶಿವಕುಮಾರ್ (Dk shivakumar) ಅವರ ...

Read moreDetails

ಡಿಕೆಶಿ ಓರ್ವ ರಾಜಕೀಯ ವ್ಯಭಿಚಾರಿ ! ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲೂ ಪೋಸ್ಟರ್ !

ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಬೆಂಗಳೂರಿನ (Bangalore) ಗಲ್ಲಿ ಗಲ್ಲಿಗಳಲ್ಲಿ ಡಿಕೆಶಿ (Dk shivakumar) ಒಬ್ಬ ರಾಜಕೀಯ ವ್ಯಭಿಚಾರಿ , ಈತ ಹೆಣ್ಣುಮಕ್ಕಳ ಫೋಟೋಗಳನ್ನ ಬಳಸಿ ರಾಜಕಾರಣ ಮಾಡ್ತಾನೆ ...

Read moreDetails

ಇಂದು ಬೆಂಗಳೂರಿಗೆ ಬರಲಿದ್ದಾರಾ ಪ್ರಜ್ವಲ್ ರೇವಣ್ಣ ?! ಪಜ್ವಲ್ ಬಂಧಿಸಲು ಎಸ್‌ಐಟಿ ತಯಾರಿ !

ಪ್ರಜ್ವಲ್ ರೇವಣ್ಣ (prajwal revanna) ಇಂದು ರಾಜ್ಯಕ್ಕೆ ಆಗಮಿಸಲಿರೋ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರಿಗೆ (bangalore) ಬಂದು ಶರಣಾಗದಿದ್ದರೆ, ಅರೆಸ್ಟ್ ಮಾಡಬೇಕಾದ ಎಲ್ಲಾ ಸಿದ್ಧತೆಯನ್ನ ಎಸ್‌ಐಟಿ ...

Read moreDetails

ಜಡ್ಜ್ ಮುಂದೆ ನೀಡಿದ ಹೇಳಿಕೆ ಮಾಧ್ಯಮಗಳಲ್ಲಿ ಹೇಗೆ ಬಂತು ?! ಸರ್ಕಾರಕ್ಕೆ ಕುಮಾರಸ್ವಾಮಿ ಪ್ರಶ್ನೆ ! 

ಪ್ರಜ್ವಲ್ ರೇವಣ್ಣ (prajwal revanna) ಪ್ರಕರಣದಲ್ಲಿ , ಸಂತ್ರಸ್ಥೆಯ ಹೇಳಿಕೆಯ ಭಾಗ ಗನ್ ಪಾಯಿಂಟ್ (Gün point) ಇಟ್ಟ ವಿಚಾರ ಹೇಗೆ ಹೊರಗೆ ಬಂತು ಅಂತ ರಾಜ್ಯ ...

Read moreDetails
Page 1 of 2 1 2

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!