ಸಭಾಧ್ಯಕ್ಷನ ಸ್ಥಾನದ ಜೊತೆಯಲ್ಲಿ ಕ್ಷೇತ್ರದ ಜನರ ಸೇವೆಯನ್ನೂ ಮಾಡುವೆ : ಯು.ಟಿ ಖಾದರ್
ನಾನು ಸಭಾಧ್ಯಕ್ಷ ಸ್ಥಾನದಲ್ಲಿ ಇದ್ದರೂ ಸಹ ಉಳ್ಳಾಲ ಕ್ಷೇತ್ರದ ಜನರ ಸೇವೆ ಮಾಡುತ್ತೇನೆ ಎಂದು ಮಂಗಳೂರಿನಲ್ಲಿ ಸಭಾಧ್ಯಕ್ಷ ಯು.ಟಿ ಖಾದರ್ ಹೇಳಿದ್ದಾರೆ. ಮಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ...
Read moreDetails