ಕಣ್ಣನ್ ಅವರೇ.. ಸ್ತ್ರೀನಿವೇದನೆ ಕೇಂದ್ರಿತ ನಾಟಕೋತ್ಸವದಲ್ಲಿ ತಮ್ಮೊಳಗಿನ “ಹಾಸ್ಯಪ್ರಜ್ಞೆ” ಕೊಂಚ ಜಾಗೃತವಾಗಿರಬೇಕಿತ್ತಲ್ಲವೇ?
ಮನುಜ ಸಂವೇದನೆ, ಸೌಜನ್ಯ , ಸಭ್ಯತೆ ಮತ್ತು ನಾಗರಿಕ ಪ್ರಜ್ಞೆಗೆ ದ್ಯೋತಕವಾದ ರಂಗಭೂಮಿಯ ವೇದಿಕೆಯೊಂದರಲ್ಲಿ ನಿಂತು, ಮಕ್ಕಳಿಂದ ವೃದ್ಧರವರೆಗೂ ಇರುವ ಸಾರ್ವಜನಿಕ ಪ್ರೇಕ್ಷಕ ವೃಂದವನ್ನುದ್ದೇಶಿಸಿ, "ತಾಯಿ" ವಸ್ತುವನ್ನೊಳಗೊಂಡ ...
Read moreDetails