ನಿನ್ನೆವರೆಗೂ ನಾಯಕ, ಇಂದು ವಿಲನ್ , ನಾಳೆ ಮತ್ತೆ ನಾನೇ ನಾಯಕ : ಎಂ.ಪಿ ಕುಮಾರಸ್ವಾಮಿ ಆರೋಪಕ್ಕೆ ಸಿಟಿ ರವಿ ಪ್ರತಿಕ್ರಿಯೆ
ಚಿಕ್ಕಮಗಳೂರು : ರಾಜ್ಯದಲ್ಲಿ ಸದ್ಯ ಬಿಜೆಪಿ ನಾಯಕರ ಬಂಡಾಯ ಜೋರಾಗಿದೆ. ನನಗೆ ಬಿಜೆಪಿಯಿಂದ ಟಿಕೆಟ್ ತಪ್ಪಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಾರಣ ಎಂದು ...
Read more