ಹನಿ ಟ್ರ್ಯಾಪ್ ಕೇಸ್ ಕೂಡಲೇ ತನಿಖೆ ಆಗಬೇಕು..! ನಮ್ಮ ವರಿಷ್ಠರು ಇದಕ್ಕೆ ಬ್ರೇಕ್ ಹಾಕಬೇಕು: ಸತೀಶ್ ಜಾರಕಿಹೊಳಿ
ರಾಜ್ಯ ರಾಜಕಾರಣದಲ್ಲಿ ಹನಿ ಟ್ರ್ಯಾಪ್ (Honey trap) ಪ್ರಕರಣ ಗದ್ದಲ ಕೋಲಾಹಲ ಎಬ್ಬಿಸಿದೆ.ಯಾವುದೇ ಪಕ್ಷದ ಮಿತಿಯಿಲ್ಲದೆ ಪಕ್ಷಾತೀತವಾಗಿ ಈ ಹನಿ ಟ್ರ್ಯಾಪ್ ವಿರುದ್ಧ ರಾಜಕಾರಣಿಗಳು ಆಕ್ರೋಶ ವ್ಯಕ್ತಪಡಿಸಿದ್ದು ...
Read moreDetails