ಸೌಜನ್ಯಾ ಪ್ರಕರಣ ಹೋರಾಟಗಳು ಸಂಘಟಿತವಾಗಿಲ್ಲ: ಪ್ರದೀಪ್ ಕಲ್ಕೂರ ಬೇಸರ
ದಶಕದಿಂದ ನಡೆಯುತ್ತಿರುವ ಸೌಜನ್ಯಾ ಪ್ರಕರಣ ಇತ್ಯರ್ಥಗೊಳ್ಳಲು ನಡೆಯುತ್ತಿರುವ ಹೋರಾಟಗಳು ಸಂಘಟಿತವಾಗಿಲ್ಲ ಎಂದು ದಕ್ಷಿಣ ಕನ್ನಡದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಬೇಸರ ವ್ಯಕ್ತಪಡಿಸಿದರು. ...
Read more