ಬೃಹತ್ ಸೌರ ಬಿರುಗಾಳಿ ಪ್ರಪಂಚದಾದ್ಯಂತ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಬಹುದು: ತಜ್ಞರು
ಸೌರ ಬಿರುಗಾಳಿಗಳು ಅಥವಾ ಕರೋನಲ್ ಸಾಮೂಹಿಕ ಹೊರಸೂಸುವಿಕೆಗಳು ವಿದ್ಯುತ್ ಗ್ರಿಡ್‌ಗಳಿಗೆ ಹಾನಿಯನ್ನುಂಟುಮಾಡುತ್ತವೆ ಮತ್ತು ಬ್ಲ್ಯಾಕ್‌ಔಟ್‌ಗಳನ್ನು ಉಂಟುಮಾಡುತ್ತವೆ ಎಂಬುವುದು ಈ ಮೊದಲೇ ಸಾಬೀತಾಗಿತ್ತು. ಆದರೆ ಅದು ಅಂತರ್ಜಾಲದ ಮೂಲಸೌಕರ್ಯದ ...
Read more