ಹರಿಯಾಣ | ನುಹ್ ಗಲಭೆ ಶಮನದಲ್ಲಿ ಜೆಸಿಬಿ ದಾಳಿಗೆ ಉರುಳಿದ 20ಕ್ಕೂ ಹೆಚ್ಚು ಔಷಧ ಮಳಿಗೆಗಳು
ಹರಿಯಾಣ ರಾಜ್ಯದಲ್ಲಿ ಕೋಮು ದ್ವೇಷದಿಂದ ಉಂಟಾಗಿರುವ ನುಹ್ ಗಲಭೆ ಶಮನಕ್ಕೆ ಜೆಸಿಬಿಗಳ ಅಸ್ತ್ರವ್ನು ನುಹ್ ಜಿಲ್ಲಾಡಳಿತ ಪ್ರಯೋಗಿಸಿದೆ. ಈಗ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುತ್ತಿರುವ ಜೆಸಿಬಿ ದಾಳಿ ಶನಿವಾರ ...
Read more