ಬೀದಿ ಬದಿಯಲ್ಲಿ ಆಹಾರ ಮಾರುವ ಸ್ಥಿತಿಗೆ ತಲುಪಿದ ನಿರೂಪಕ : ಅಫ್ಘನ್ ದುಸ್ಥಿತಿ ಹೇಳುವ ಚಿತ್ರ ಇದು!
ಅಫ್ಘಾನಿಸ್ತಾನವನ್ನು ತಾಲಿಬಾನ್ ವಶ ಪಡಿಸಿಕೊಂಡಾಗಿನಿಂದ ಅಲ್ಲಿನ ಪರಿಸ್ಥಿತಿ ಹೇಳತೀರದಾಗಿದೆ. ಸರ್ಕಾರ ನಡೆಸುವ ಯಾವ ಅನುಭವವೂ ಇಲ್ಲದ ತಾಲಿಬಾನ್ ಸರ್ಕಾರವು ಅಫ್ಘಾನಿಸ್ತಾನದ ಆರ್ಥಿಕತೆಯನ್ನು ಸಂಪೂರ್ಣ ಹಳ್ಳಹಿಡಿಸಿದೆ. ಹಿಂದಿನ ಸರ್ಕಾರದಲ್ಲಿದ್ದ ...
Read more