ಗೇಟ್ ಬಿದ್ದು ಸಾವನ್ನಪ್ಪಿದ ಬಾಲಕನ ಕುಟುಂಬಕ್ಕೆ 5 ಲಕ್ಷ ಪರಿಹಾರ – ಇಂಜೀನಿಯರ್ಸ್ ಅಮಾನತು !
ಬೆಂಗಳೂರಿನ (Bangalore) ಮಲ್ಲೇಶ್ವರಂನ (Malleshwaram) ರಾಜಾಶಂಕರ್ ಆಟದ ಮೈದಾನದಲ್ಲಿ ಗೇಟ್ ಬಿದ್ದು ಮೃತಪಟ್ಟಿದ್ದ ಬಾಲಕ ನಿರಂಜನ್ (Niranjan) ಕುಟುಂಬಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ (Dk shivakumar) ಸಾಂತ್ವನ ಹೇಳಿದ್ದಾರೆ ...
Read more