ಆಟೋದಲ್ಲಿ ಬಾಂಬ್ ಇದೆ ಎಂದು ಆಟೋ ತಂದು ಠಾಣೆಗೆ ಬಿಟ್ಟ ಡ್ರೈವರ್ ! ಜಯನಗರ ಠಾಣೆಯಲ್ಲಿ ಆತಂಕ !
ಬೆಂಗಳೂರಿನ ಜನಗರದಲ್ಲಿ ಮತ್ತೊಂದು ಬಾಂಬ್ ಬೆದರಿಕೆ ಪ್ರಕರಣ ಬೆಳಕಿಗೆ ಬಂದಿದೆ.ಆಟೋದಲ್ಲಿ ಬಾಂಬ್ ಇದೆ ಎಂದು ಆಟೊ ಚಾಲಕ ಆಟೋ ತೆಗೆದುಕೊಂಡು ನೇರವಾಗಿ ಠಾಣೆಗೆ ಬಂದಿರುವ ಘಟನೆ ನಡೆದಿದೆ. ...
Read moreDetails


