ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ! ನೈರುತ್ಯ ಕ್ಷೇತ್ರದಲ್ಲಿ ಕೋಲಾಹಲ !
ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯಿಂದ (BJP) ಟಿಕೆಟ್ ಕೈ ತಪ್ಪಿದ್ದಕ್ಕೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಡಾ.ಎಸ್.ಆರ್ ಹರೀಶ್ (Dr.S.R.Harish) ಆಚಾರ್ಯ ನಿರ್ಧಾರ ಮಾಡಿದ್ದಾರೆ. ಎಬಿವಿಪಿ (ABVP), ಸಹಕಾರ ...
Read more