ಬಂಗಾಳದಲ್ಲಿ ಟಿಎಂಸಿ, ಪಂಜಾಬಿನಲ್ಲಿ ಎಎಪಿ ನಾಯಕತ್ವದಡಿ ನಾವು ಹೋರಾಡಬೇಕು : ಪಿ ಚಿದಂಬರಂ
ಬಂಗಾಳದಲ್ಲಿ ನಾವು ತೃಣಮೂಲ ಕಾಂಗ್ರೆಸ್ ನಾಯಕತ್ವದಲ್ಲಿ ಹೋರಾಡಬೇಕು. ಪಂಜಾಬ್ನಲ್ಲಿ ನಾವು ಎಎಪಿ ನಾಯಕತ್ವದಡಿ ಹೋರಾಡಬೇಕು. ನಾಯಕರಾಗಿ ನೀವು ರಾಜ್ಯವಾರು ಬಿಜೆಪಿ ವಿರುದ್ಧ ಹೋರಾಡಿದರೆ ಅದನ್ನು ಸೋಲಿಸಲು ಸಾಧ್ಯವಾಗುತ್ತದೆ ...
Read more