ಆಮ್ಲಜನಕವನ್ನು ಹೊರಸೂಸುವ ಪ್ರಾಣಿ ಗೋವು ಮಾತ್ರ ಎಂಬುದು ಎಷ್ಟು ನಿಜ?
“ಆಮ್ಲಜನಕವನ್ನು ಉಸಿರೆಳೆದುಕೊಳ್ಳುವ ಮತ್ತು ಹೊರಬಿಡುವ ಏಕೈಕ ಪ್ರಾಣಿ ಎಂದರೆ ಗೋವು ಎಂಬುದಾಗಿ ವಿಜ್ಞಾನಿಗಳು ನಂಬುತ್ತಾರೆ.” -ಇದು ವಿಶ್ವ ಕುಖ್ಯಾತ ವಾಟ್ಸಪ್ ಯೂನಿವರ್ಸಿಟಿಯಲ್ಲಿ ಹರಿದಾಡುತ್ತಿರುವ ವಿಚಾರ ಎಂದುಕೊಂಡಿರಾ? ಅಲ್ಲ, ಇದು ಪ್ರಚಾರವಾಗಿ ಸಾಕಷ್ಟು ವರ್ಷಗಳೇ ಸಂದಿವೆ. ಹಾಗಾದರೆ ಮತ್ತೆ ಈಗೇಕೆ ಇದೇ ಸುದ್ದಿ ಇಲ್ಲಿ ಎಂದಿರಾ? ಹೌದು, ಅದಕ್ಕೂ ...
Read moreDetails