ಇನ್ನೆರಡು ದಿನದಲ್ಲಿ ಒಂದು ಗಟ್ಟಿ ನಿರ್ಧಾರ ಮಾಡ್ತೀವಿ : ಫಿಲ್ಮಂ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ್ !
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಲನಚಿತ್ರ ರಂಗದಿಂದ ಬ್ಯಾನ್ ಮಾಡುವಂತೆ ಹೆಚ್ಚಾದ ಒತ್ತಡ ಹೆಚ್ಚಾಗಿದೆ. ದರ್ಶನ್ ಗೆ ಕರ್ನಾಟಕ ಚಲನಚಿತ್ರ ರಂಗದಲ್ಲಿ ಅಸಹಕಾರ ನೀಡುವ ವಿಚಾರವಾಗಿ ...
Read more