ಸ್ಯಾಂಡಲ್‌ವುಡ್ ನಲ್ಲಿ ತನ್ನದೇ ಟ್ರೆಂಡ್ ಕ್ರಿಯೇಟ್ ಮಾಡಿದ್ದ ʼರವಿʼಗೆ 59ನೇ ಹುಟ್ಟುಹಬ್ಬ
ಹಂಸಲೇಖಆಗಷ್ಟೇ `ಪ್ರೇಮಲೋಕ' ಸಿನಿಮಾ ತೆರೆಕಂಡಿತ್ತು. ಆರಂಭದಲ್ಲಿ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯೇನೂ ಸಿಕ್ಕಿರಲಿಲ್ಲ. ಯಾವಾಗ ಚಿತ್ರದ ಹಾಡುಗಳು ಟೀವಿ, ರೇಡಿಯೋದಲ್ಲಿ ಪ್ರಸಾರವಾದವೋ, ಮ್ಯಾಜಿಕ್ ನಡೆದುಹೋಯ್ತು! ಪರಿಣಾಮ, `ಪ್ರೇಮಲೋಕ' ...
Read more