Tag: ನಿರಂತರ ಮಳೆ

ಕರೋನಾ‌ ತಹಬದಿಗೆ ಡೆಂಘೀ & ಚಿಕುನ್ ಗುನ್ಯಾ ಹೆಚ್ಚಳ : ನಿರಂತರ ಮಳೆ.. ಮೈ ಕೊರೆವ ಚಳಿ.. ಡೆಂಘೀ ಏರಿಕೆ!

ಬೆಂಗಳೂರಿನಲ್ಲಿ ನಿರಂತರವಾಗಿ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಕೊರೋನಾ ತಹಬದಿಗೆ ಬಂದಿದ್ದರೂ ಕೊರೋನಾ ಎಚ್ಚರಿಕೆಯಿಂದಲೇ ಸಾಗಬೇಕಿದೆ. ಇದರ ನಡುವೆ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಡೆಂಘೀ ಹಾಗೂ ಚಿಕುನ್ ಗುನ್ಯ ಪ್ರಕರಣಗಳು ಏಕಾಏಕಿಯಾಗಿ ಏರಿಕೆಯಾಗಿದೆ. ಇದು ಈಗ ಆತಂಕ ಉಂಟು ಮಾಡಿದೆ. ನಗರದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಚಳಿಯೂ ಮೈ ಕೊರೆಯುವಂತ ಅನುಭವವನ್ನು ಜನರಿಗೆ ನೀಡುತ್ತಿದೆ. ನಿನ್ನೆ ಕೂಡ ಬೆಂಗಳೂರಿನಾದ್ಯಂತ ಧಾರಕಾರ ಮಳೆಯಾಗಿದೆ. ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಸದ್ಯ ಕಳೆದ ಹತ್ತು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಗರದಲ್ಲಿ ಡೆಂಘೀ  ಹಾಗೂ ಚಿಕುನ್ ಗುನ್ಯ ಕೇಸ್ ಗಳ ಸಂಖ್ಯೆ ಹೆಚ್ಚಾಗಿದೆ. 10 ದಿನದ ಅಂತರದಲ್ಲಿ ಡೆಂಘೀ ಹಾಗೂ ಚಿಕುನ್ ಗುನ್ಯ ಕೇಸ್ ಹೆಚ್ಚಳವಾಗಿದೆ. ರಾಜ್ಯದಲ್ಲಿ ಒಟ್ಟು 5,185 ಡೆಂಘೀ ಕೇಸ್, 1621 ಚಿಕುನ್ ಗುನ್ಯ ಕೇಸ್ ಪತ್ತೆಯಾಗಿದೆ. ಬೆಂಗಳೂರು  ನಗರದಲ್ಲಿ 1048 ಡೆಂಘೀ ಕೇಸ್ ಹಾಗೂ ಚಿಕುನ್ ಗುನ್ಯ 53 ಕೇಸ್ ಗಳು ಕಂಡುಬಂದಿವೆ. ಬೆಂಗಳೂರಿನಲ್ಲಿ ವಲಯವಾರು ಪತ್ತೆಯಾಗಿರುವ ಡೆಂಘೀ ಕೇಸ್.!! ವಲಯಟೆಸ್ಟಿಂಗ್ಡೆಂಘೀ ಕೇಸ್ಬೊಮ್ಮನಹಳ್ಳಿಯಲ್ಲಿ262364ದಾಸರಹಳ್ಳಿ12929ಪೂರ್ವವಲಯದಲ್ಲಿ13970401ಮಹದೇವಪುರದಲ್ಲಿ4095142ಆರ್ ಆರ್ ನಗರದಲ್ಲಿ233292ದಕ್ಷಿಣವಲಯದಲ್ಲಿ8267102ಪಶ್ಚಿಮವಲಯದಲ್ಲಿ482580ಯಲಹಂಕದಲ್ಲಿ2102138 ಬೆಂಗಳೂರಿನಲ್ಲಿ ವಲಯವಾರು ಪತ್ತೆಯಾಗಿರುವ ಚಿಕುನ್ ಗುನ್ಯ ...

Read more

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!