ಸಾವಿನಲ್ಲಿ ರಾಜಕೀಯ ಮಾಡೋದು ಸರಿಯಲ್ಲ ! ಶಿವರಾಮೇಗೌಡ ವಿರುದ್ಧ ನಿಖಿಲ್ ಆಕ್ರೋಶ !
ದೇವೇಗೌಡರು (Devegowda) ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ಲವಲ್ಲ ಎಂಬ ಶಿವರಾಮೇಗೌಡ (Shivaramegowda) ಆಡಿಯೋದಲ್ಲಿ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಜೆಡಿಎಸ್ (JDS) ಯುವ ಘಟಕದ ಅಧ್ಯಕ್ಷ, ದೇವೇಗೌಡರ ಮೊಮ್ಮೊಗ ನಿಖಿಲ್ ...
Read more