ಜಿ 20 ಶೃಂಗಸಭೆ | ಅನಾರೋಗ್ಯದಿಂದ ಔತಣಕೂಟಕ್ಕೆ ಹಾಜರಾಗುತ್ತಿಲ್ಲ: ಎಚ್.ಡಿ.ದೇವೇಗೌಡ
ಆರೋಗ್ಯ ಸಮಸ್ಯೆಯ ಕಾರಣದಿಂದ ದೆಹಲಿಯಲ್ಲಿ ಆಯೋಜನೆಗೊಂಡಿರುವ ಜಿ 20 ಶೃಂಗಸಭೆಯ ಔತಣಕೂಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಶುಕ್ರವಾರ (ಸೆಪ್ಟೆಂಬರ್ 8) ಹೇಳಿದ್ದಾರೆ. ...
Read moreDetails