ಮೊಬೈಲ್ ಬಳಕೆದಾರರಿಗೆ ಶಾಕ್: ಇಂಟರ್ನೆಟ್ ಡೇಟಾ ಮೇಲೆ ಇನ್ಮೇಲೆ ಹೊಸ ಟ್ಯಾಕ್ಸ್ ?
ಭಾರತದಲ್ಲಿ ಮುಂದಿನ ದಿನಗಳಲ್ಲಿ ಮೊಬೈಲ್ ಇಂಟರ್ನೆಟ್ ಬಳಸುವುದು ಹೆಚ್ಚು ದುಬಾರಿಯಾಗಬಹುದು. ಮೊಬೈಲ್ ಡೇಟಾ ಬಳಕೆಯ ಮೇಲೆ ಹೊಸ ತೆರಿಗೆ ವಿಧಿಸಲು ಸರ್ಕಾರ ವಿಚಾರ ಮಾಡಲಾಗುತ್ತಿದೆ. ದೂರಸಂಪರ್ಕ ಇಲಾಖೆ (Department of Telecommunications) ಈ ವಿಷಯವನ್ನು ಅಧ್ಯಯನ ಮಾಡಿ ಡೇಟಾ ಬಳಕೆಯ ಮೇಲೆ ತೆರಿಗೆ ವಿಧಿಸಲು ಸಾಧ್ಯವೇ, ಇಲ್ಲವೇ ಎಂಬುದನ್ನು ಸರ್ಕಾರಕ್ಕೆ ಮಾಹಿತಿ ನೀಡಲಿದೆ. ಬಳಿಕ ಈ ಬಗ್ಗೆ ನಿರ್ಧಾರ ಹೊರ ಬೀಳಲಿದೆ ಎಂದು ಹೇಳಲಾಗುತ್ತಿದೆ. ADVERTISEMENT ಪ್ರತಿ GB ಡೇಟಾಗೆ 1 ರೂ. ತೆರಿಗೆ ವಿಧಿಸಬೇಕು ಎನ್ನುವ … Continue reading ಮೊಬೈಲ್ ಬಳಕೆದಾರರಿಗೆ ಶಾಕ್: ಇಂಟರ್ನೆಟ್ ಡೇಟಾ ಮೇಲೆ ಇನ್ಮೇಲೆ ಹೊಸ ಟ್ಯಾಕ್ಸ್ ?
Copy and paste this URL into your WordPress site to embed
Copy and paste this code into your site to embed