ಆರ್‌ಸಿಬಿ ತಂಡಕ್ಕೆ ಹೊಸ ಮಾಲಿಕರ ಎಂಟ್ರಿ, ತಂಡದ ಹೆಸರು ಬದಲಾವಣೆ?

ಬೆಂಗಳೂರು: ADVERTISEMENT ಐಪಿಎಲ್‌ನ ಜನಪ್ರಿಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)ಗೆ ಹೊಸ ಮಾಲಿಕರ ಆಗಮನದ ಸುದ್ದಿ ಕ್ರಿಕೆಟ್ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಬರೋಬ್ಬರಿ ₹16,700 ಕೋಟಿ ರೂಪಾಯಿಗಳ ದಾಖಲೆ ಮೊತ್ತಕ್ಕೆ ತಂಡ ಮಾರಾಟವಾಗಿರುವುದಾಗಿ ವರದಿಗಳು ಸೂಚಿಸುತ್ತಿವೆ. ಈ ಹಿಂದೆ ಉದ್ಯಮಿ ವಿಜಯ್ ಮಲ್ಯ ಅವರ ಒಡೆತನದಲ್ಲಿದ್ದ ಆರ್‌ಸಿಬಿ ತಂಡವನ್ನು ನಂತರ ಲಂಡನ್ ಮೂಲದ ಡಿಯಾಜಿಯೊ ಸಂಸ್ಥೆ ಖರೀದಿ ಮಾಡಿಕೊಂಡಿತ್ತು. ಇದೀಗ ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಗ್ರೂಪ್, ಬೋಲ್ಡ್ ವೆಂಚರ್ಸ್ ಹಾಗೂ ಬ್ಲ್ಯಾಕ್‌ಸ್ಟೋನ್ ಸಂಸ್ಥೆಗಳು … Continue reading ಆರ್‌ಸಿಬಿ ತಂಡಕ್ಕೆ ಹೊಸ ಮಾಲಿಕರ ಎಂಟ್ರಿ, ತಂಡದ ಹೆಸರು ಬದಲಾವಣೆ?