• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, February 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕೊಬ್ಬರಿ ಎಣ್ಣೆ ಜೊತೆಗೆ ಈ ಪದಾರ್ಥಗಳನ್ನ ಬೆರೆಸಿ ಕೂದಲಿಗೆ ಹಚ್ಚಿದರೆ, ಬಿಳಿ ಕೂದಲು ಕಪ್ಪಾಗುವುದು ಖಂಡಿತ.!

Rachita by Rachita
January 28, 2025
in Top Story, ಜೀವನದ ಶೈಲಿ, ಸೌಂದರ್ಯ
0
ಕೊಬ್ಬರಿ ಎಣ್ಣೆ ಜೊತೆಗೆ ಈ ಪದಾರ್ಥಗಳನ್ನ ಬೆರೆಸಿ ಕೂದಲಿಗೆ ಹಚ್ಚಿದರೆ, ಬಿಳಿ ಕೂದಲು ಕಪ್ಪಾಗುವುದು ಖಂಡಿತ.!
Share on WhatsAppShare on FacebookShare on Telegram

ಕೂದಲ ಆರೋಗ್ಯವನ್ನು ಕಾಪಾಡಿಕೊಳ್ಳಲು ವಾರಕ್ಕೆ ಎರಡರಿಂದ ಮೂರು ಬಾರಿ ಎಣ್ಣೆಯನ್ನು ಹಚ್ಚುತ್ತೇವೆ.ಇನ್ನು ತುಂಬಾ ಜನಕ್ಕೆ ಬಿಳಿ ಕೂದಲಿನ ಸಮಸ್ಯೆ ಕಾಡುತ್ತಿದೆ. ಈ ಸಮಸ್ಯೆಯಿಂದ ಹೊರಬರಲು ಹಾಗೂ ನಿಮ್ಮ ಕಪ್ಪು ಕೂದಲು ಬಿಳಿಯಾಗದೆ ಇರಲು, ನೀವು ಕೂದಲಿಗೆ ಹಚ್ಚುವ ಎಣ್ಣೆಯ ಜೊತೆಗೆ ಈ ಪದಾರ್ಥಗಳನ್ನ ಮಿಕ್ಸ್ ಮಾಡಿ ಬಳಸಿ.

ADVERTISEMENT

ನೆಲ್ಲಿಕಾಯಿ

ನೆಲ್ಲಿಕಾಯಿಯಲ್ಲಿ ಆಂಟಿಆಕ್ಸಿಡೆಂಟ್ ಹಾಗೂ ವಿಟಮಿನ್ ಅಂಶ ಹೆಚ್ಚಿರುತ್ತದೆ ಇದು ನಿಮ್ಮ ಕೂದಲನ್ನು ಕಪ್ಪಾಗಿಸುತ್ತದೆ ಮಾತ್ರವಲ್ಲದೆ, ದಟ್ಟ ಹಾಗೂ ಉದ್ದವಾದ ಕೂದಲು ನಿಮ್ಮದಾಗುತ್ತದೆ.

ಮೆಹಂದಿ ಪುಡಿ

ಮೆಹಂದಿ ಪುಡಿ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ನಿಮ್ಮ ಬಿಳಿಕೂದಲನ್ನ ಕಪ್ಪಾಗಿಸುವುದಕ್ಕೆ ತುಂಬಾನೇ ಸಹಾಯಕಾರಿ. ಅದರಲ್ಲೂ ಮೆಹಂದಿ ಎಲೆಗಳನ್ನು ತಂದು ಒಣಗಿಸಿ ಪುಡಿಮಾಡಿ ಬಳಸುವುದು ಉತ್ತಮ.

ದಾಲ್ಚಿನ್ನಿ ಪುಡಿ

ದಾಲ್ಚಿನ್ನಿ ನೈಸರ್ಗಿಕ ತಾಪಮಾನ ಏರಿಕೆಯ ಗುಣಗಳನ್ನು ಹೊಂದಿದೇ ಹಾಗೂ ಅದು ನೆತ್ತಿಗೆ ರಕ್ತದ ಹರಿವನ್ನು ಉತ್ತೇಜಿಸಲು ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.ಇದರಿಂದ ಕೂದಲು ಕೂಡ ಕಪ್ಪಾಗುತ್ತದೆ.

ಮೆಂತ್ಯ ಪುಡಿ 

ಮೆಂತ್ಯ ಒಣಗಿಸಿ ಪುಡಿ ಮಾಡಿ, ನಂತರ ನೀವು ಬಳಸುವ ಎಣ್ಣೆಯೊಂದಿಗೆ ಬೆರೆಸಿ ಪ್ರತಿದಿನ ಹಚ್ಚಿ.ಇದರಿಂದ ಕೂದಲು ಕಪ್ಪಾಗುತ್ತದೆ ಕಾರಣ ಆಂಟಿ ಆಕ್ಸಿಡೆಂಟ್ ಹಾಗೂ ವಿಟಮಿನ್ ಅಂಶ ಮೆಂತೆಯಲ್ಲಿ ಹೆಚ್ಚಿರುತ್ತದೆ.

ಮಾಡುವ ವಿಧಾನ 

  • ಆಯ್ಕೆ ಮಾಡಿದ ನೆಲ್ಲಿಕಾಯಿ,ಮೆಂತ್ಯ,ದಾಲ್ಚಿನಿ ಹಾಗು ಮೆಹಂದಿ ಪುಡಿಯನ್ನು ೧-೨ ಚಮಚ ದಷ್ಟು ನೀವು ಬಳಸುವಂತ ಕೊಬ್ಬರಿ ಎಣ್ಣೆ ಜೊತೆ ಮಿಶ್ರಣ ಮಾಡಿ.ಚೆನ್ನಾಗಿ ಕುದಿಸಿ 
  • ಮಿಶ್ರಣವನ್ನು ಕೂದಲಿಗೆ ಹಚ್ಚಿ, ಬೇರುಗಳು ಮತ್ತು ಇಡಿ ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ೩೦ ನಿಮಿಷಗಳ ಕಾಲ ಹಾಗೆ ಬಿಡಿ..
  • ಹೀಗೆ ವಾರಕ್ಕೆ 2 ರಿಂದ 3 ಬಾರಿ ಈ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ಬಿಳಿ ಕೂದಲು ಕಪ್ಪಾಗುವುದಲ್ಲದೆ, ದಟ್ಟವಾದ ಉದ್ದವಾದ ಕೂದಲು ನಿಮ್ಮದಾಗುತ್ತದೆ, ಹಾಗೂ ಕಪ್ಪು ಕೂದಲು ಬಿಳಿಯಾಗುವುದಿಲ್ಲ.
Tags: 10 healthy habits12 healthy habitsbrain healthdeath magiceternal healthfoot healthgut healthgut health dietgut healthy foodsHealthhealth bandhealth carehealth cyberpunkhealth cyberpunk 2health documentaryhealth insurancehealth theoryHealth tipshealthyhealthy foodhealthy foodshealthy habitshealthy lifestylehealthy living.holistic healthimprove gut healthMental healthprivate healthus health
Previous Post

ಕುಡಿಯವ ನೀರಿನ ದರ ಹೆಚ್ಚಳದ ಬಗ್ಗೆ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ: ಡಿಸಿಎಂ ಡಿ.ಕೆ.ಶಿವಕುಮಾರ್

Next Post

ಗಂಗೆಯಲ್ಲಿ ಸ್ನಾನ ಮಾಡಿದ್ರೆ ಹೊಟ್ಟೆ ತುಂಬಲ್ಲ.. ಖರ್ಗೆ ಹೇಳಿಕೆಗೆ ಸಿಎಂ ಮೌನ ! ನಾನು ಬಸವಣ್ಣನ ಅನುಯಾಯಿ ಎಂದ ಸಿದ್ದು! 

Related Posts

ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಹೊಡೆತ..? ಇಲ್ಲಿದೆ ಮಹತ್ವದ ಮಾಹಿತಿ
Top Story

ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಹೊಡೆತ..? ಇಲ್ಲಿದೆ ಮಹತ್ವದ ಮಾಹಿತಿ

by ಪ್ರತಿಧ್ವನಿ
February 8, 2026
0

ಬೆಂಗಳೂರು: ನಮ್ಮ ಮೆಟ್ರೋ ದರ ಏರಿಕೆ ಬೆನ್ನಲ್ಲೇ ಇದೀಗ ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಹೊಡೆತ ಬೀಳುವ ಸಾಧ್ಯತೆ ಇದೆ. ವಿದ್ಯುತ್ ಸರಬರಾಜು ಕಂಪನಿಗಳು ಸದ್ಯದ...

Read moreDetails
Priyank Kharge: ಮೆಟ್ರೋ ಲೈನ್ ಹೆಚ್ಚಾದ್ರೆ ಮೋದಿ..ಟಿಕೆಟ್ ದರ ಹೆಚ್ಚಾದ್ರೆ ರಾಜ್ಯ ಸರ್ಕಾರ ಕಾರಣನಾ..?

Priyank Kharge: ಮೆಟ್ರೋ ಲೈನ್ ಹೆಚ್ಚಾದ್ರೆ ಮೋದಿ..ಟಿಕೆಟ್ ದರ ಹೆಚ್ಚಾದ್ರೆ ರಾಜ್ಯ ಸರ್ಕಾರ ಕಾರಣನಾ..?

February 8, 2026
RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

February 8, 2026
ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

February 8, 2026
ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

February 8, 2026
Next Post
ಗಂಗೆಯಲ್ಲಿ ಸ್ನಾನ ಮಾಡಿದ್ರೆ ಹೊಟ್ಟೆ ತುಂಬಲ್ಲ.. ಖರ್ಗೆ ಹೇಳಿಕೆಗೆ ಸಿಎಂ ಮೌನ ! ನಾನು ಬಸವಣ್ಣನ ಅನುಯಾಯಿ ಎಂದ ಸಿದ್ದು! 

ಗಂಗೆಯಲ್ಲಿ ಸ್ನಾನ ಮಾಡಿದ್ರೆ ಹೊಟ್ಟೆ ತುಂಬಲ್ಲ.. ಖರ್ಗೆ ಹೇಳಿಕೆಗೆ ಸಿಎಂ ಮೌನ ! ನಾನು ಬಸವಣ್ಣನ ಅನುಯಾಯಿ ಎಂದ ಸಿದ್ದು! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!