• Home
  • About Us
  • ಕರ್ನಾಟಕ
Friday, December 12, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಮೆಟ್ರೋ ಉದ್ಘಾಟನೆ‌ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ: ಮುಖ್ಯಮಂತ್ರಿಗಳು ಕನ್ನಡ, ಕನ್ನಡಿಗರಿಂದ ದೂರ ಸರಿಯುತ್ತಿದ್ದಾರೆ?: ಸಂಸದ ಜಿ.ಸಿ. ಚಂದ್ರಶೇಖರ್

ಪ್ರತಿಧ್ವನಿ by ಪ್ರತಿಧ್ವನಿ
August 30, 2021
in ಕರ್ನಾಟಕ
0
ಮೆಟ್ರೋ ಉದ್ಘಾಟನೆ‌ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ: ಮುಖ್ಯಮಂತ್ರಿಗಳು ಕನ್ನಡ, ಕನ್ನಡಿಗರಿಂದ ದೂರ ಸರಿಯುತ್ತಿದ್ದಾರೆ?: ಸಂಸದ ಜಿ.ಸಿ. ಚಂದ್ರಶೇಖರ್
Share on WhatsAppShare on FacebookShare on Telegram

ಮೆಟ್ರೋ ಉದ್ಘಾಟನೆ‌ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ ನೋಡಿದರೆ “ಮೆಟ್ರೋ ವಿಸ್ತರಣೆಯಿಂದ ಜನರು ಹತ್ತಿರಾಗುತ್ತಿದ್ದಾರೆ, ಆದರೆ ಮುಖ್ಯಮಂತ್ರಿಗಳು ಕನ್ನಡ, ಕನ್ನಡಿಗರಿಂದ ದೂರ ಸರಿಯುತ್ತಿದ್ದಾರ? ಎಂದು ಸಂಸದ ಜಿಸಿ. ಚಂದ್ರಶೇಖರ್ ಸಿಎಂ ಬಿಮ್ಮಾಯಿ ಅವರಿಗೆ ಪ್ರಶ್ನಿಸಿದ್ದಾರೆ.

ADVERTISEMENT

ಈ ಕುರಿತು ಖಾರವಾಗಿ ಟ್ವೀಟ್‌ ಮಾಡಿರುವ ಅವರು, ಮಾನ್ಯ ಮುಖ್ಯಮಂತ್ರಿಗಳೆ, ನಮ್ಮ ಮೆಟ್ರೋ ವಿಸ್ತರಣೆಯಿಂದ ಜನರು ಹತ್ತಿರಾಗುತ್ತಿದ್ದಾರೆ ಆದರೆ ತಾವೇಕೆ ಕನ್ನಡಿಗರಿಂದ, ಕನ್ನಡದಿಂದ ದೂರ ಸರಿಯುತ್ತಿದ್ದಿರಿ? ಎಂದು ಪ್ರಶ್ನಿಸಿದ್ದಾರೆ.

ಮಾನ್ಯ @CMofKarnataka, @nammametro @MDNammaMetro ಮೆಟ್ರೋ ವಿಸ್ತರಣೆಯಿಂದ ಜನರು ಹತ್ತಿರಾಗುತ್ತಿದ್ದಾರೆ ಆದರೆ ತಾವೇಕೆ ಕನ್ನಡಿಗರಿಂದ, ಕನ್ನಡದಿಂದ ದೂರ ಸರಿಯುತ್ತಿದ್ದಿರಿ? pic.twitter.com/2sCk3wGFsZ

— GC ChandraShekhar (@GCC_MP) August 29, 2021

ಇತ್ತ ಕನ್ನಡಪರ ಹೋರಾಟಗಾರ ರೂಪೇಶ್‌ ರಾಜಣ್ಣ ಅವರು, ಪೆಟ್ರೋಲ್‌ ಬಂಕ್ ಮುಂದೆ ಹಾಕಿರುವ ಉ.ಪ್ರ ಸಿಎಂ ಯೋಗಿಆದಿತ್ಯನಾಥ್‌ ಹಿಂದಿ ಜಾಹಿರಾತು ನಾಮಪಲಕಕ್ಕೆ ಮಸಿ ಬಳಿದು ಪ್ರತಿಭಟಿಸಿದ್ದಾರೆ ತಮ್ಮ ಟ್ವೀಟರ್‌ ನಲ್ಲಿ, ಕರ್ನಾಟಕದ ಸಿಕ್ಕಸಿಕ್ಕ ಕಡೆ ಈ ರೀತಿ ಹಿಂದಿ ಫಲಕಗಳು. ಲಾಲಬಾಗ್ ಬಳಿ ಪೆಟ್ರೋಲ್ ಬಂಕ್ ನಲ್ಲಿ ಸಂಪೂರ್ಣ ಹಿಂದಿಮಯ ಫಲಕ. ಹೀಗೆ ಬಿಟ್ರೆ ಇಡೀ ಕರ್ನಾಟಕನಾ ಹಿಂದಿನಾಡು ಮಾಡಿಬಿಡ್ತಾರೆ.. ಇಂದು ಅಲ್ಲಿ ಮಸಿ ಬಳಿದು ಪ್ರತಿಭಟಿಸಿ ಕನ್ನಡದ ಸಾಲು ಬರೆದು ಪ್ರತಿಭಟಿಸಿದ್ದೇವೆ ಸಂಜೆ ಒಳಗೆ ಇದನ್ನು ತೆಗೆಯಲಿದ್ದಾರೆ ಕನ್ನಡಿಗರು ಹಿಂದಿ ಹೇರಿಕೆ ಸಹಿಸೋಲ್ಲಾ ಎಂದು ಖಾರವಾಗಿ ಟ್ವೀಟಿಸಿದ್ದಾರೆ.

ಕರ್ನಾಟಕದ ಸಿಕ್ಕಸಿಕ್ಕ ಕಡೆ ಈ ರೀತಿ ಹಿಂದಿ ಫಲಕಗಳು.
ಲಾಲಬಾಗ್ ಬಳಿ ಪೆಟ್ರೋಲ್ ಬಂಕ್ ನಲ್ಲಿ ಸಂಪೂರ್ಣ ಹಿಂದಿಮಯ ಫಲಕ.
ಹೀಗೆ ಬಿಟ್ರೆ ಇಡೀ ಕರ್ನಾಟಕನಾ ಹಿಂದಿನಾಡು ಮಾಡಿಬಿಡ್ತಾರೆ..
ಇಂದು ಅಲ್ಲಿ ಮಸಿ ಬಳಿದು ಪ್ರತಿಭಟಿಸಿ
ಕನ್ನಡದ ಸಾಲು ಬರೆದು ಪ್ರತಿಭಟಿಸಿದ್ದೇವೆ
ಸಂಜೆ ಒಳಗೆ ಇದನ್ನು ತೆಗೆಯಲಿದ್ದಾರೆ
ಕನ್ನಡಿಗರು ಹಿಂದಿ ಹೇರಿಕೆ ಸಹಿಸೋಲ್ಲಾ. pic.twitter.com/gwxgwywITs

— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) August 30, 2021
Previous Post

ಬೆಂಗಳೂರು ಮೆಟ್ರೋ: ನೇರಳೆ ಮಾರ್ಗ ಕೆಂಗೇರಿವರೆಗೂ ವಿಸ್ತರಣೆ: ನೀವು ತಿಳಿದುಕೊಳ್ಳಬೇಕಾದದ್ದು ಏನು ಗೊತ್ತೇ?

Next Post

ಬೆಂದಕಾಳೂರಿನಿಂದ ʼಸಿಲಿಕಾನ್ ವ್ಯಾಲಿʼವರೆಗೆ: ಬೆಂಗಳೂರೆಂಬ ಮಹಾ ಅಜ್ಜಿ..!

Related Posts

Winter Session 2025: ಬೆಳಗಾವಿಯಲ್ಲಿ ಯಾವ ಔತಣಕೂಟವೂ ಇಲ್ಲ, ಏನೂ ಇಲ್ಲ-ಡಿಸಿಎಂ ಡಿ.ಕೆ. ಶಿವಕುಮಾರ್
Top Story

Winter Session 2025: ಬೆಳಗಾವಿಯಲ್ಲಿ ಯಾವ ಔತಣಕೂಟವೂ ಇಲ್ಲ, ಏನೂ ಇಲ್ಲ-ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
December 12, 2025
0

ಬೆಳಗಾವಿ: ಬೆಳಗಾವಿಯಲ್ಲಿ ರಾತ್ರಿ ಭೋಜನ ಕೂಟ, ರಾಜಕೀಯ ಸಭೆ ಜೋರಾಗಿದೆ. ಅಹಿಂದ ನಾಯಕರ ಡಿನ್ನರ್ ಮೀಟಿಂಗ್ ಮರುದಿನವೇ ದೊಡ್ಡಣ್ಣವರ್ ಫಾರ್ಮ್‌ಹೌಸ್‌ನಲ್ಲಿ ನಿನ್ನೆ ಡಿ.ಕೆ ಶಿವಕುಮಾರ್ ಆಪ್ತರು ಸಭೆ...

Read moreDetails
ಉದ್ಯಮಿ ಮೇಲೆ ಫೈರಿಂಗ್‌: ಬೆಂಗಳೂರಿನಲ್ಲಿ ಹಳಿ ತಪ್ಪಿತಾ ಕಾನೂನು ಸುವ್ಯವಸ್ಥೆ?

ಉದ್ಯಮಿ ಮೇಲೆ ಫೈರಿಂಗ್‌: ಬೆಂಗಳೂರಿನಲ್ಲಿ ಹಳಿ ತಪ್ಪಿತಾ ಕಾನೂನು ಸುವ್ಯವಸ್ಥೆ?

December 12, 2025
ಮೇಕೆದಾಟು ಯೋಜನೆ ತ್ವರಿತ ಅನುಷ್ಠಾನಕ್ಕೆ ತಂಡ ರಚಿಸಿ ಸರ್ಕಾರದ ಆದೇಶ

ಮೇಕೆದಾಟು ಯೋಜನೆ ತ್ವರಿತ ಅನುಷ್ಠಾನಕ್ಕೆ ತಂಡ ರಚಿಸಿ ಸರ್ಕಾರದ ಆದೇಶ

December 12, 2025
ಬೆಂಗಳೂರಿನ ಖ್ಯಾತ ಉದ್ಯಮಿ ಮೇಲೆ ಫೈರಿಂಗ್

ಬೆಂಗಳೂರಿನ ಖ್ಯಾತ ಉದ್ಯಮಿ ಮೇಲೆ ಫೈರಿಂಗ್

December 12, 2025
ಬೆಂಗಳೂರಿನಲ್ಲಿ ನಾಯಿ, ಬೆಕ್ಕು ಮಾರಣಹೋಮ: FIR ದಾಖಲು

ಬೆಂಗಳೂರಿನಲ್ಲಿ ನಾಯಿ, ಬೆಕ್ಕು ಮಾರಣಹೋಮ: FIR ದಾಖಲು

December 12, 2025
Next Post
ಬೆಂದಕಾಳೂರಿನಿಂದ ʼಸಿಲಿಕಾನ್ ವ್ಯಾಲಿʼವರೆಗೆ: ಬೆಂಗಳೂರೆಂಬ ಮಹಾ ಅಜ್ಜಿ..!

ಬೆಂದಕಾಳೂರಿನಿಂದ ʼಸಿಲಿಕಾನ್ ವ್ಯಾಲಿʼವರೆಗೆ: ಬೆಂಗಳೂರೆಂಬ ಮಹಾ ಅಜ್ಜಿ..!

Please login to join discussion

Recent News

Winter Session 2025: ಬೆಳಗಾವಿಯಲ್ಲಿ ಯಾವ ಔತಣಕೂಟವೂ ಇಲ್ಲ, ಏನೂ ಇಲ್ಲ-ಡಿಸಿಎಂ ಡಿ.ಕೆ. ಶಿವಕುಮಾರ್
Top Story

Winter Session 2025: ಬೆಳಗಾವಿಯಲ್ಲಿ ಯಾವ ಔತಣಕೂಟವೂ ಇಲ್ಲ, ಏನೂ ಇಲ್ಲ-ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
December 12, 2025
ದರ್ಶನ್ ಸ್ಕ್ರೀನ್‌ ಮೇಲೆ ಬರ್ತಿದ್ದಂತೆ ಏನಾಯ್ತು?  ಭಾವುಕ ಪೋಸ್ಟ್‌ ಹಂಚಿಕೊಂಡ ವಿಜಯಲಕ್ಷ್ಮಿ
Top Story

ದರ್ಶನ್ ಸ್ಕ್ರೀನ್‌ ಮೇಲೆ ಬರ್ತಿದ್ದಂತೆ ಏನಾಯ್ತು? ಭಾವುಕ ಪೋಸ್ಟ್‌ ಹಂಚಿಕೊಂಡ ವಿಜಯಲಕ್ಷ್ಮಿ

by ಪ್ರತಿಧ್ವನಿ
December 12, 2025
ಉದ್ಯಮಿ ಮೇಲೆ ಫೈರಿಂಗ್‌: ಬೆಂಗಳೂರಿನಲ್ಲಿ ಹಳಿ ತಪ್ಪಿತಾ ಕಾನೂನು ಸುವ್ಯವಸ್ಥೆ?
Top Story

ಉದ್ಯಮಿ ಮೇಲೆ ಫೈರಿಂಗ್‌: ಬೆಂಗಳೂರಿನಲ್ಲಿ ಹಳಿ ತಪ್ಪಿತಾ ಕಾನೂನು ಸುವ್ಯವಸ್ಥೆ?

by ಪ್ರತಿಧ್ವನಿ
December 12, 2025
BBK 12: ವಿಲನ್‌ ಕೊಟ್ಟ ವಿಚಿತ್ರ ಟಾಸ್ಕ್‌ ಸ್ವೀಕರಿಸಿದ ಮಾಳು..!
Top Story

BBK 12: ವಿಲನ್‌ ಕೊಟ್ಟ ವಿಚಿತ್ರ ಟಾಸ್ಕ್‌ ಸ್ವೀಕರಿಸಿದ ಮಾಳು..!

by ಪ್ರತಿಧ್ವನಿ
December 12, 2025
ಮೇಕೆದಾಟು ಯೋಜನೆ ತ್ವರಿತ ಅನುಷ್ಠಾನಕ್ಕೆ ತಂಡ ರಚಿಸಿ ಸರ್ಕಾರದ ಆದೇಶ
Top Story

ಮೇಕೆದಾಟು ಯೋಜನೆ ತ್ವರಿತ ಅನುಷ್ಠಾನಕ್ಕೆ ತಂಡ ರಚಿಸಿ ಸರ್ಕಾರದ ಆದೇಶ

by ಪ್ರತಿಧ್ವನಿ
December 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Winter Session 2025: ಬೆಳಗಾವಿಯಲ್ಲಿ ಯಾವ ಔತಣಕೂಟವೂ ಇಲ್ಲ, ಏನೂ ಇಲ್ಲ-ಡಿಸಿಎಂ ಡಿ.ಕೆ. ಶಿವಕುಮಾರ್

Winter Session 2025: ಬೆಳಗಾವಿಯಲ್ಲಿ ಯಾವ ಔತಣಕೂಟವೂ ಇಲ್ಲ, ಏನೂ ಇಲ್ಲ-ಡಿಸಿಎಂ ಡಿ.ಕೆ. ಶಿವಕುಮಾರ್

December 12, 2025
ದರ್ಶನ್ ಸ್ಕ್ರೀನ್‌ ಮೇಲೆ ಬರ್ತಿದ್ದಂತೆ ಏನಾಯ್ತು?  ಭಾವುಕ ಪೋಸ್ಟ್‌ ಹಂಚಿಕೊಂಡ ವಿಜಯಲಕ್ಷ್ಮಿ

ದರ್ಶನ್ ಸ್ಕ್ರೀನ್‌ ಮೇಲೆ ಬರ್ತಿದ್ದಂತೆ ಏನಾಯ್ತು? ಭಾವುಕ ಪೋಸ್ಟ್‌ ಹಂಚಿಕೊಂಡ ವಿಜಯಲಕ್ಷ್ಮಿ

December 12, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!