ಕರ್ನಾಟಕ: ಲಾಕ್‌ಡೌನ್‌ ವಿಸ್ತರಣೆ- ನಾಳೆ ಅಧಿಕೃತ ಘೋಷಣೆ ಸಾಧ್ಯತೆ..?

ಕೋವಿಡ್‌ ನಿಯಂತ್ರಣ ಹಿನ್ನೆಲೆ  ರಾಜ್ಯದಲ್ಲಿ ಜೂನ್‌ 7 ರ ಬಳಿಕ ಮತ್ತೆ ಒಂದು ವಾರಗಳ  ಕಾಲ ಲಾಕ್‌ಡೌನ್‌  ವಿಸ್ತರಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಕಾವೇರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಇಂದು  ಸಭೆ ನಡೆದಿದ್ದು, ಈ ಕುರಿತು ಸಿಎಂ ನಾಳೆ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಯಿದೆ. ಕೋವಿಡ್ 3ನೇ ಅಲೆ ಸಂಬಂಧ ಪೂರ್ವಸಿದ್ಧತೆ ಕುರಿತಂತೆ ರಚಿಸಲಾಗಿರುವ ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ಕಾರ್ಯಪಡೆಯೊಂದಿಗೂ ಸಿಎಂ  ಸಭೆ ನಡೆಸಿದ್ದು, ಒಂದು ವಾರದೊಳಗೆ ಕಾರ್ಯಪಡೆ ವರದಿಯನ್ನು ಸಲ್ಲಿಸಲಿದ್ದು, ವರದಿ ಆಧರಿಸಿ … Continue reading ಕರ್ನಾಟಕ: ಲಾಕ್‌ಡೌನ್‌ ವಿಸ್ತರಣೆ- ನಾಳೆ ಅಧಿಕೃತ ಘೋಷಣೆ ಸಾಧ್ಯತೆ..?